M: ಹೋ ಹೋ… ಹೋ ಹೋ ಹೋ…
ಅಹ ಹಾಹಾ…ಲ ಲ ಲಾ…
F: ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲಾ ನಿನ್ನಾ ಸಂದೇಶವಾ
ನನಗೆ ಹೇಳಿದೆ |2|
F: ನನ್ನ ನೋಡುವ ಚಿಂತೆ ನಿನ್ನ ಕಾಡಿದೆಯಂತೆ
ನನ್ನ ಪ್ರೀತಿಗೆ ಸೋತೆ ಎಂದೂ ಹೇಳಿದೆಯಂತೆ
ನೀನೇ ನನ್ನ ಪ್ರಾಣವೆಂದೂ ನೀನು ಅಂದ ಮಾತನಿಂದು
ನಲ್ಲ ಹೇಳಿದೆ
F: ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲಾ ನಿನ್ನಾ ಸಂದೇಶವಾ
ನನಗೆ ಹೇಳಿದೆ
ಆಹಾಹಾ ಹಾ ಹ ಹಾ ಹ
ಅಹ ಅಹ ರಲಲ ರಲಲ ರಲಲ
M: ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲೇ ನಿನ್ನಾ ಸಂದೇಶವಾ
ನನಗೆ ಹೇಳಿದೆ |2|
M: ನೂರು ಜನ್ಮವೂ ತಂದ ನಮ್ಮ ಈ ಅನುಬಂಧ
ಸ್ನೇಹ ಪ್ರೀತಿಯೂ ತಂದ ಇಂಥ ಮಹದಾನಂದ
ಎಂಥ ಚನ್ನ ಎಂಥ ಚನ್ನ ಎಂದ ನಿನ್ನ ಮಾತಾ ಚಿನ್ನಾ
ಇಂದು ಹೇಳಿದೆ
F: ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲಾ ನಿನ್ನಾ ಸಂದೇಶವಾ
ನನಗೆ ಹೇಳಿದೆ
F: ನಿನ್ನ ನೋಟವೇ ಚೆನ್ನ ನಿನ್ನ ಪ್ರೇಮವೇ ಚೆನ್ನ
ನಿನ್ನ ನೆನಪಲಿ ಚಿನ್ನ ನೊಂದು ಬೆಂದರೂ ಚೆನ್ನ
ಕಲಹ ಚೆನ್ನ ವಿರಹ ಚೆನ್ನ ಸನಿಹ ಚೆನ್ನ ಎಂದ ನಿನ್ನಾ
ಮಾತನ್ನು ಹೇಳಿದೆ
F: ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲಾ ನಿನ್ನಾ ಸಂದೇಶವಾ
ನನಗೆ ಹೇಳಿದೆ
M&F: ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
M: ನಲ್ಲೇ ನಿನ್ನಾ ಸಂದೇಶವಾ
F: ನನಗೆ ಹೇಳಿದೆ (M: ನನಗೆ ಹೇಳಿದೆ)
ಆಹಾ ಆಹಹಾ…
ZEBRONICS CTAux10 Type C to 3.5mm Converter, Built...
71% OffSamsung Galaxy M05 (Mint Green, 4GB RAM, 64 GB Sto...
30% OffiQOO Z9 Lite 5G (Aqua Flow, 6GB RAM, 128GB Storage...
25% OffAutofy Multipurpose Microfiber 800 GSM Pack of 2-4...
27% OffRESIL VISTA Black Matte Spray Paint 400 ml (290 g)...
4% OffAuto Hub 800 GSM Heavy Microfiber Cloth for Car Cl...
₹189.00 (as of November 23, 2024 14:44 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)Aa Moda Baanalli Telaadutaa Lyrics in English
M: Ho Ho… Ho Ho Ho…
Aha Haahaa…la La Laa…
F: Aa Moda Baanalli Telaadutaa
Ninagaagi Naa Bande Nodennutaa
Nallaa Ninnaa Sandeshavaa
Nanage Helide |2|
F: Nanna Noduva Chinte Ninna Kaadideyante
Nanna Preetige Sote Endoo Helideyante
Neene Nanna Praanavendoo Neenu Anda Maatanindu
Nalla Helide
F: Aa Moda Baanalli Telaadutaa
Ninagaagi Naa Bande Nodennutaa
Nallaa Ninnaa Sandeshavaa
Nanage Helide
Aahaahaa Haa Ha Haa Ha
Aha Aha Ralala Ralala Ralala
M: Aa Moda Baanalli Telaadutaa
Ninagaagi Naa Bande Nodennutaa
Nalle Ninnaa Sandeshavaa
Nanage Helide |2|
M: Nooru Janmavoo Tanda Namma Ee Anubandha
Sneha Preetiyoo Tanda Intha Mahadaananda
Entha Channa Entha Channa Enda Ninna Maataa Chinnaa
Indu Helide
F: Aa Moda Baanalli Telaadutaa
Ninagaagi Naa Bande Nodennutaa
Nallaa Ninnaa Sandeshavaa
Nanage Helide
F: Ninna Notave Chenna Ninna Premave Chenna
Ninna Nenapali Chinna Nondu Bendaroo Chenna
Kalaha Chenna Viraha Chenna Saniha Chenna Enda Ninnaa
Maatannu Helide
F: Aa Moda Baanalli Telaadutaa
Ninagaagi Naa Bande Nodennutaa
Nallaa Ninnaa Sandeshavaa
Nanage Helide
M&F: Aa Moda Baanalli Telaadutaa
Ninagaagi Naa Bande Nodennutaa
M: Nalle Ninnaa Sandeshavaa
F: Nanage Helide (M: Nanage Helide)
Aahaa Aahahaa…