ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು (2)
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಗುಡಿಸಲೇ ಆಗಲಿ ಅರಮನೆ ಆಗಲಿ ಆಟ ನಿಲ್ಲದು
ಹಿರಿಯರೇ ಇರಲಿ ಕಿರಿಯರೆ ಬರಲಿ ಭೇದ ತೋರದು |2|
ಕಷ್ಟವೋ ಸುಖವೋ ಅಳುಕದೆ ಆಡಿ
ತೂಗುತಿರುವುದು (2)
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು |2|
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು
ದೀಪ ಬೆಳಕ ತರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ |2|
ಆ ಕೈ ಸೋತರೆ ಬೊಂಬೆಯ ಕಥೆಯು
ಕೊನೆಯಾಗುವುದೇ (2)
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
Ambrane Unbreakable 3A Fast Charging 1.5m Braided ...
57% OffiQOO Z9 Lite 5G (Mocha Brown, 4GB RAM, 128GB Stora...
27% Off3M Car wash Shampoo (500 ml) | High Foam for Deep ...
50% OffSamsung Original 25W Type-C Travel Adaptor Without...
41% OffRedmi A4 5G (Sparkle Purple, 4GB RAM, 64GB Storage...
24% OffPURSUE FASHION Unisex Full Arm Fingerless Sleeves ...
76% OffAadisi Nodu Beelisi Nodu Lyrics in English
Aadisi Nodu Beelisi Nodu Uruli Hogadu (2)
Ene Barali Yaarigoo Endu Taleya Baagadu
Endigoo Naanu Heege Iruve Endu Naguvudu Heege Nagutaliruvudu
Aadisi Nodu Beelisi Nodu Uruli Hogadu
Gudisale Aagali Aramane Aagali Aata Nilladu
Hiriyare Irali Kiriyare Barali Bheda Toradu |2|
Kashtavo Sukhavo Alukade Aadi
Toogutiruvudu (2)
Aadisi Nodu Beelisi Nodu Uruli Hogadu
Maiyane Hindi Nondaru Kabbusihiya Koduvudu
Teyutaliddaru Gandhada Parimala Tumbi Baruvudu |2|
Taane Uridaru Deepavu Manege Belaka Taruvudu
Deepa Belaka Taruvudu
Aadisi Nodu Beelisi Nodu Uruli Hogadu
Aadisuvaatana Kai Chalakadali Ellaa Adagide,
Aatana Karuneya Jeevava Tumbi Kunisi Naliside |2|
Aa Kai Sotare Bombeya Katheyu
Koneyaaguvude (2)
Aadisi Nodu Beelisi Nodu Uruli Hogadu
Ene Barali Yaarigoo Endu Taleya Baagadu
Endigoo Naanu Heege Iruve Endu Naguvudu Heege Nagutaliruvudu
Aadisi Nodu Beelisi Nodu Uruli Hogadu