ಆಕಾಶ ದೀಪವು ನೀನು

ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು |2|

ಆ ನೋಟದಲ್ಲೇ ಹಿತವೇನು
ಮರೆಯಾದಾಗ ನೋವೇನು

ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು (2)

ಕಂಡಂದೆ ಕುಣಿಯಿತು ಮನವು
ಹೂವಾಗಿ ಅರಳಿತು ತನುವು |2|

ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ
ಆನಂದ ತುಂಬಲು ನೀನು, ನಾ ನಲಿವೆನು

ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು (2)

ಅನುರಾಗ ಮೂಡಿದ ಮೇಲೆ
ನೂರಾರು ಬಯಕೆಯ ಮಾಲೆ |2|

ಹೃದಯವು ಧರಿಸಿದೆ, ಈ ಜೀವ ಸೋಲುತಿದೆ
ಸಂಗಾತಿ ಆದರೆ ನೀನು, ನಾ ಉಳಿವೆನು

ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು
ಮರೆಯಾದಾಗ ನೋವೇನು

ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು (2)

Male Version Stops Here.
For Female Version Add the Below Lines.

ಹೂವಾದ ಆಸೆಯೆಲ್ಲ, ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲ, ಸುಖ ಶಾಂತಿ ಇನ್ನಿಲ್ಲ
ನೆಮ್ಮದಿಯ ಕಾಣೆನು, ನಾ ಸೋತೆನು

ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು
ಮರೆಯಾದಾಗ ನೋವೇನು

Aakasha Deepavu Neenu Lyrics in English

Aakaasha Deepavu Neenu
Ninna Kandaaga Santoshavenu |2|

Aa Notadalle Hitavenu
Mareyaadaaga Novenu

Aakaasha Deepavu Neenu
Ninna Kandaaga Santoshavenu (2)

Kandande Kuniyitu Manavu
Hoovaagi Aralitu Tanuvu |2|

Hridayada Veeneyanu Hitavaagi Nudisutali
Aananda Tumbalu Neenu, Naa Nalivenu

Aakaasha Deepavu Neenu
Ninna Kandaaga Santoshavenu (2)

Anuraaga Moodida Mele
Nooraaru Bayakeya Maale |2|

Hridayavu Dhariside, Ee Jeeva Solutide
Sangaati Aadare Neenu, Naa Ulivenu

Aakaasha Deepavu Neenu
Ninna Kandaaga Santoshavenu
Aa Notadalle Hitavenu
Mareyaadaaga Novenu

Aakaasha Deepavu Neenu
Ninna Kandaaga Santoshavenu (2)

Male Version Stops Here.
For Female Version Add the Below Lines,

Hoovaada Aaseyella, Mullaagi Hoyitalla
Jeeva Nova Taaladalla, Sukha Shaanti Innilla
Nemmadiya Kaanenu, Naa Sotenu

Aakaasha Deepavu Neenu
Ninna Kandaaga Santoshavenu
Aa Notadalle Hitavenu
Mareyaadaaga Novenu

Year:
Available for Amazon Prime