ಆಗುಂಬೆಯಾ ಪ್ರೇಮಸಂಜೆಯಾ

M: ಎಹೇ ಎಹೇ ಹೇ ಹೇ ಎಹೇ
ಒಹೋ ಒಹೋ ಹೊ ಹೊ ಒಹೋ

M: ಅಂಬರದ ಅಂಜುರದಿ ನೇಸರನು
ಅಂಗೈಯ್ಯಿಗೆ ಹತ್ತಿರದಿ ನೇಸರನು
ಕಾಸಗಳ ಕುಂಕುಮದ ನೇಸರನು
ಬಾನಗಲ ಭೀಗುವಲ್ಲಿ ನೇಸರನು
ಕಣ್ಣ ತುಂಬ ತುಂಬಿಕೊಂಡ ಬಾಳತುಂಬ ಸೇರಿಕೊಂಡ

ಆಗುಂಬೆಯಾ ಪ್ರೇಮಸಂಜೆಯಾ (2)
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ (2), ಗೆಳತಿಯೆ

F: ಆಗುಂಬೆಯಾ ಪ್ರೇಮಸಂಜೆಯಾ (2)
ಮರೆಯಲಾರೆ ನಾನು ಎಂದಿಗೂ
ಓ ಗೆಳೆಯೆನೆ (2), ಗೆಳೆಯೆನೆ

F: ಮುಗಿಲಾ ಜೊತೆಯಲ್ಲಿ ನೆಲ ಮುದ್ದಾಡೊ ಸಮಯ
ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ
M: ಆ ನದಿಯ ಒಗದಲ್ಲಿ ರವಿ ತಂಪಾಗೊ ಸಮಯ
ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ
F: ಓ ಪ್ರೀತಿ ಸೋಲದಂತೆ ಸ್ನೇಹಾ ಬಾಡದಂತೆ
M: ಆ ಆಸೆ ತೀರದಂತೆ ನಾ…ಶ್…
F: ಹಕ್ಕಿಗಳ ಅಂತರಂಗ ಹಾಡುತಿದೆ, ಹೂವುಗಳ ವರ್ಣಗಳ ಮಿಂಚುತಿದೆ
M: ಗುಡ್ಡಗಳ ತಂಬೆಳರು ಬೀಸುತಿದೆ, ಎಲ್ಲ ಮರ ಹಣ್ಣುಗಳು ತೂಗುತಿದೆ
F: ಮೂಡಣಕ್ಕೆ ಜೀವ ತಂದ ಪಶ್ಚಿಮಕ್ಕೆ ಭಾವ ತಂದ

F: ಆಗುಂಬೆಯಾ ಪ್ರೇಮಸಂಜೆಯಾ
M: ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ (2), ಗೆಳತಿಯೆ

M: ಮನದಾ ಇರುಳಿನಲಿ ನೀ ಸುರಿದೆ ಹೊಂಗಿರಣ
ಬದುಕೆ ಬನವಾಗಿರಲು ನಿಜ ನೀನೆ ಕಾರಣ
F: ಓ ಬರದಾ ನಿದಿರೆಯಲಿ ನೀ ಸುರಿದೆ ಕನಸುಗಳ
ಕನಸೆ ನನಸಾಗಿರಲು ನಿಜ ನೀನೆ ಕಾರಣ
M: ಓ ಸಂಜೆ ಹೆಣ್ಣು ನೀನು, ನನ್ನ ಬಾಳ ಜೇನು
F: ಇನ್ನು ನಾನು ನೀನು…ಶ್…
M: ಏಳು ಬಣ್ಣ ಒಂದು ಮಾಡೊ ನೇಸರನು
ಕೊಂಬೆಗಳ ಬೇಲಿಯಲ್ಲಿ ನಿಂತಿಹನು
F: ನಾಳೆಗಳ ಹೊತ್ತು ಕಾಯೊ ನೇಸರನು
ಪ್ರೇಮಿಗಳ ಕದ್ದು ಕದ್ದು ನೋಡುವನು
M: ನನ್ನ ನಿನ್ನ ಪ್ರೀತಿ ಕಂಡ ಸೂರ್ಯನೆಲ್ಲಿ ಜಾರಿಕೊಂಡ

M: ಆಗುಂಬೆಯಾ ಪ್ರೇಮಸಂಜೆಯಾ
F: ಆಗುಂಬೆಯಾ ಪ್ರೇಮಸಂಜೆಯಾ
M: ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ (2), ಗೆಳತಿಯೆ

Aagumbeya Premasanjeya Lyrics in English

M: Ehe Ehe He He Ehe
Oho Oho Ho Ho Oho

M: Ambarada Anjuradi Nesaranu
Angaiyyige Hattiradi Nesaranu
Kaasagala Kunkumada Nesaranu
Baanagala Bheeguvalli Nesaranu
Kanna Tumba Tumbikonda Baalatumba Serikonda

Aagumbeyaa Premasanjeyaa (2)
Mareyalaare Naanu Endigoo
O Gelatiye (2) Gelatiye

F: Aagumbeyaa Premasanjeyaa (2)
Mareyalaare Naanu Endigoo
O Geleyene (2), Geleyene

F: Mugilaa Joteyalli Nela Muddaado Samaya
Koduve Ninage Koduge Ee Nannaa Hridaya
M: Aa Nadiya Ogadalli Ravi Tampaago Samaya
Koduve Ninage Koduge Ee Nannaa Hridaya
F: O Preeti Soladante Snehaa Baadadante
M: Aa Aase Teeradante Naa…Shh…
F: Hakkigala Antaranga Haadutide, Hoovugala Varnagala Minchutide
M: Guddagala Tambelaru Beesutide, Ella Mara Hannugalu Toogutide
F: Moodanakke Jeeva Tanda Pashchimakke Bhaava Tanda

F: Aagumbeyaa Premasanjeyaa
M: Aagumbeyaa Premasanjeyaa
Mareyalaare Naanu Endigoo
O Gelatiye (2), Gelatiye

M: Manadaa Irulinali Nee Suride Hongirana
Baduke Banavaagiralu Nija Neene Kaarana
F: O Baradaa Nidireyali Nee Suride Kanasugala
kanase Nanasaagiralu Nija Neene Kaarana
M: O Sanje Hennu Neenu, Nanna Baala Jenu
F: Innu Naanu Neenu…Shh…
M: Elu Banna Ondu Maado Nesaranu
Kombegala Beliyalli Nintihanu
F: Naalegala Hottu Kaayo Nesaranu
premigala Kaddu Kaddu Noduvanu
M: Nanna Ninna Preeti Kanda Sooryanelli Jaarikonda

M: Aagumbeyaa Premasanjeyaa
F: Aagumbeyaa Premasanjeyaa
M: Mareyalaare Naanu Endigoo
O Gelatiye (2), Gelatiye

Movie:
Composer:
Lyricist:
Year:
Available for Amazon Prime