ಅಂದವೋ ಅಂದವು ಕನ್ನಡ ನಾಡು (ಎಹೇ…)
ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು (ಎಹೇ…)
ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು ನನ್ನ ಮಡದಿ ಮಲ್ಲಿಗೆಯಲ್ಲಿ
ಅಂದವೋ ಅಂದವು ಕನ್ನಡ ನಾಡು (ಎಹೇ…)
ನನ್ನ ಗೂಡು ಅಲ್ಲಿದೆ ನೋಡು
ನನ್ನ ಮನೆಯ ಮುಂದೆ ಸಹ್ಯಾದ್ರಿ ಗಿರಿಯ ಹಿಂದೆ
ದಿನವು ನೂರು ಶಶಿಯು ಹುಟ್ಟಿ ಬಂದರೂ
ನನ್ನ ರತಿಯ ಮೊಗವ ಮರೆಮಾಚದಂತ ನಗುವ
ಅವನೆಂದು ತಾರಲಿಲ್ಲವೇ ಪ್ರಿಯೇ (ಒಹೋ…)
ನನ್ನ ಕಣ್ಣ ಮುಂದೆ ಮರಗಿಡದ ಮಂದೆ ಮಂದೆ
ಕೋಟಿ ಪಕ್ಷಿ ಕೂಗು ಕೇಳಿ ಬಂದರೂ
ನನ್ನ ಚೆಲುವೆ ಹಾಡು ಅನುರಾಗದಿಂದ ನೋಡು
ಆ ರಾಗ ನೋಟ ಕಾಣದೇ ಪ್ರಿಯೇ (ಎಹೇ…)
ಸಹ್ಯಾದ್ರಿ ಕಾಯ್ವಳು ನನ್ನ ಮನೆಯ ಕರುಣೆಯಮೇಲೆ
ಆಗುಂಬೆ ನಗುವಳು ನನ್ನ ಮಡದಿ ನೊಸಲಿನ ಮೇಲೆ
ಅಂದವೋ ಅಂದವು ಕನ್ನಡ ನಾಡು (ಎಹೇ…)
ನನ್ನ ಗೂಡು ಅಲ್ಲಿದೆ ನೋಡು
ಹೊಯ್ಯಾ ಹೊಯ್ಯಾ ಹೊಯ್ಯ ಹೊಯ್ಯ
ಲಾಲಾ ಲಾಲಾ ಲಾಲಾ ಲಾಲಾ ಲ (2)
ಲಾಲಾ ಲಾ
ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ
ಇಂದು ನಾಳೆ ಸಿಹಿಯ ಸ್ನೇಹವೆಂಬುದು
ಆಂತರಾಳವೆಂಬ ನೇತ್ರಾವತಿಯ ತುಂಬ
ಈ ಸ್ನೇಹ ಜಲದ ಸೆಲೆಯು ನಿಲ್ಲದೋ (ಎಹೇ…)
ಉಸಿರು ಎಂಬ ಹಕ್ಕಿ ಇದೆ ಗೂಡಿನಲ್ಲಿ ಸಿಕ್ಕಿ
ಕುಹೂ ಕುಹೂ ಎಂದರೇನೆ ಜೀವನ
ಬೆಚ್ಚಗಿರುವ ಮನೆಯ ತನ್ನ ಇಚ್ಚೆಯರಿವ ಸತಿಯ
ಸವಿ ಪ್ರೇಮ ದೊರೆತ ಬಾಳು ಧನ್ಯವೋ
ಈ ನಾಡು ನುಡಿಯಿದು ನನಗೆ ಎಂದೂ ಕೋಟಿ ರುಪಾಯಿ
ಈ ಬಾಳ ಗುಡಿಯಲಿ ನಿಜದ ಮುಂದೆ ನಾನು ಸಿಪಾಯಿ
ಅಂದವೋ ಅಂದವು ಕನ್ನಡ ನಾಡು (ಒಹೋ…)
ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು (ಒಹೋ…)
ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು ನನ್ನ ಮಡದಿ ಮಲ್ಲಿಗೆಯಲ್ಲಿ
FABTEC Waterproof Car Body Cover for Maruti Baleno...
46% OffiQOO Z9x 5G (Storm Grey, 6GB RAM, 128GB Storage) |...
28% OffINVOLVE Elements Aqua Spray Air Perfume - IELE01-3...
18% OffGodrej aer O Hanging Car Air Freshener Gel | Car A...
₹150.00 (₹1,000.00 / 100 ml) (as of May 18, 2025 16:00 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)SanDisk Ultra 64GB microSDXC UHS-I, 140MB/s R, Mem...
36% OffSamsung Original 25W Type-C Travel Adaptor Without...
41% OffAndavo Andavu Kannada Naadu Lyrics in English
Andavo Andavu Kannada Naadu (ehe…)
Nanna Goodu Allide Nodu
Chandavo Chandavu Nannaya Goodu (ehe…)
Nanna Haadu Allide Nodu
Kaaveri Harivalu Nanna Maneya Angaladalli
Kastoori Merevalu Nanna Madadi Malligeyalli
Andavo Andavu Kannada Naadu (ehe…)
Nanna Goodu Allide Nodu
Nanna Maneya Munde Sahyaadri Giriya Hinde
Dinavu Nooru Shashiyu Hutti Bandaroo
Nanna Ratiya Mogava Maremaachadanta Naguva
Avanendu Taaralillave Priye (oho…)
Nanna Kanna Munde Maragidada Mande Mande
Koti Pakshi Koogu Keli Bandaroo
Nanna Cheluve Haadu Anuraagadinda Nodu
Aa Raaga Nota Kaanade Priye (ehe…)
Sahyaadri Kaayvalu Nanna Maneya Karuneyamele
Aagumbe Naguvalu Nanna Madadi Nosalina Mele
Andavo Andavu Kannada Naadu (ehe…)
Nanna Goodu Allide Nodu
Hoyyaa Hoyyaa Hoyya Hoyya
Laalaa Laalaa Laalaa Laalaa La (2)
Laalaa Laa
Naaleginta Inde Sihiyaada Divasavante
Indu Naale Sihiya Snehavembudu
Aantaraalavemba Netraavatiya Tumba
Ee Sneha Jalada Seleyu Nillado (ehe…)
Usiru Emba Hakki Ide Goodinalli Sikki
Kuhoo Kuhoo Endarene Jeevana
Bechchagiruva Maneya Tanna Ichcheyariva Satiya
Savi Prema Doreta Baalu Dhanyavo
Ee Naadu Nudiyidu Nanage Endoo Koti Rupaayi
Ee Baala Gudiyali Nijada Munde Naanu Sipaayi
Andavo Andavu Kannada Naadu (oho…)
Nanna Goodu Allide Nodu
Chandavo Chandavu Nannaya Goodu (oho…)
Nanna Haadu Allide Nodu
Kaaveri Harivalu Nanna Maneya Angaladalli
Kastoori Merevalu Nanna Madadi Malligeyalli