ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಮಿಡಿದೆ ನೀನು ಪ್ರಣಯ ನಾದ ಹೃದಯ ವೀಣೆ ಅದರಲಿ (2)
ಬೆರೆತು ಹೋದೆ ಮರೆತು ನಿಂದೆ ಅದರ ಮಧುರ ಸ್ವರದಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಕಂಗಳಲ್ಲೇ ಕವನ ಬರೆದು ಕಳಿಸಿದೆ ನೀ ಇಲ್ಲಿಗೆ (2)
ಅಂಗಳದೇ ಅರಳಿತಾಗ ನನ್ನ ಒಲವ ಮಲ್ಲಿಗೆ
ಬರೆದೆ ನೀನು ನಿನ್ನ ಹೆಸರು ನನ್ನ ಬಾಳ ಪುಟದಲಿ
ನಿನ್ನ ನಗೆಯ ಬಲೆಯ ಬೀಸಿ ಹಿಡಿದೆ ನನ್ನ ಜಾಲದೆ (2)
ಬಂಧಿಸಿದೆ ನನ್ನನಿಂದು ನಿನ್ನ ಪ್ರೇಮ ಪಾಶದೆ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
iQOO Z9s 5G (Titanium Matte, 8GB RAM, 128GB Storag...
26% OffHSR Car Accessories in 10 PCs Car Wiper Detergent ...
₹79.00 (as of July 5, 2025 03:24 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)Frido Ultimate Car Wedge Seat Cushion | Memory Foa...
55% OffSamsung Original 25W Type-C Travel Adaptor Without...
42% OffWD-40 Multipurpose Spray, Rust Remover, Cleans Bik...
19% OffVEGA Crux Dual Visor Flip Up Motorcycling Helmet B...
24% OffBarede Neenu Ninna Hesara Nanna Baala Putadali Lyrics (Female Version) in English
Barede Neenu Ninna Hesara Nanna Baala Putadali
Bandu Ninte Hego Eno Nanna Manada Gudiyali
Barede Neenu Ninna Hesara Nanna Baala Putadali
Midide Neenu Pranaya Naada Hridaya Veene Adarali (2)
Beretu Hode Maretu Ninde Adara Madhura Svaradali
Barede Neenu Ninna Hesara Nanna Baala Putadali
Kangalalle Kavana Baredu Kaliside Nee Illige (2)
Angalade Aralitaaga Nanna Olava Mallige
Barede Neenu Ninna Hesaru Nanna Baala Putadali
Ninna Nageya Baleya Beesi Hidide Nanna Jaalade (2)
Bandhiside Nannanindu Ninna Prema Paashade
Barede Neenu Ninna Hesara Nanna Baala Putadali
Bandu Ninte Hego Eno Nanna Manada Gudiyali
Barede Neenu Ninna Hesara Nanna Baala Putadali