ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ |2|
ಚೆಲುವೆಯ ನೋಟ ಚೆನ್ನ
ಕಾಮನ ಬಿಲ್ಲು ಚೆನ್ನ ಸುಳಿವಾ ಮಿಂಚು ಚೆನ್ನ
ಹೊಳೆಯುವ ನಿನ್ನ ಕಣ್ಣಾ ಕಾಂತಿ ಇನ್ನು ಚೆನ್ನ
ತಣ್ಣನೆ ಗಾಳಿ ಚೆನ್ನ ಹುಣ್ಣಿಮೆ ಚಂದ್ರ ಚೆನ್ನ
ನಿನ್ನನು ಸೇರಿ ನಿಂತ ನನ್ನ ಬಾಳೆ ಚೆನ್ನ
ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ
ಚೆಲುವೆಯ ನೋಟ ಚೆನ್ನ
ಜಿಂಕೆಯ ಕಣ್ಣು ಚೆನ್ನ ಹವಳದ ಬಣ್ಣ ಚೆನ್ನ
ಅರಗಿಳಿ ನಿನ್ನಾ ರೂಪ ಚೆನ್ನದಲ್ಲಿ ಚೆನ್ನ
ಬೆಳಗಿನ ಬಿಸಿಲು ಚೆನ್ನ ಹೊಂಗೆಯ ನೆರಳು ಚೆನ್ನ
ಗೆಳತಿಯೇ ನಿನ್ನಾ ಸ್ನೇಹ ಚಿನ್ನಕಿಂತ ಚೆನ್ನ
ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ |2|
ಚೆಲುವೆಯ ನೋಟ ಚೆನ್ನ
iQOO Z10x 5G (Titanium, 6GB RAM, 128GB Storage) | ...
22% OffPortronics 80W Dual Output Fast Car Charger with T...
71% OffShineXPro 200mL Windshield Washer Fluid For Car - ...
16% Offrealme NARZO N61 (Voyage Blue,4GB RAM+64GB Storage...
16% OffVEGA Crux Dual Visor Flip Up Motorcycling Helmet B...
24% OffiQOO Z9s 5G (Titanium Matte, 8GB RAM, 128GB Storag...
26% OffCheluveya Nota Chenna Lyrics in English
Cheluveya Nota Chenna Olavina Maatu Chenna
Mallige Hoove Ninna Naguvu Innu Chenna |2|
Cheluveya Nota Chenna
Kaamana Billu Chenna Sulivaa Minchu Chenna
Holeyuva Ninna Kannaa Kaanti Innu Chenna
Tannane Gaali Chenna Hunnime Chandra Chenna
Ninnanu Seri Ninta Nanna Baale Chenna
Cheluveya Nota Chenna Olavina Maatu Chenna
Mallige Hoove Ninna Naguvu Innu Chenna
Cheluveya Nota Chenna
Jinkeya Kannu Chenna Havalada Banna Chenna
Aragili Ninnaa Roopa Chennadalli Chenna
Belagina Bisilu Chenna Hongeya Neralu Chenna
Gelatiye Ninnaa Sneha Chinnakinta Chenna
Cheluveya Nota Chenna Olavina Maatu Chenna
Mallige Hoove Ninna Naguvu Innu Chenna |2|
Cheluveya Nota Chenna