ಏಕೋ ಏನೋ ಈ ನನ್ನ ಮನವು

M: ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ (2)
ಎಂದು ಕಾಣೆ ನೂರೆಂಟು ಬಯಕೆ (2)
ಹೊಸ ರಾಗವನ್ನು ಹಾಡಿದೆ

F: ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ
ಎಂದು ಕಾಣೆ ನೂರೆಂಟು ಬಯಕೆ (2)
ಹೊಸ ರಾಗವನ್ನು ಹಾಡಿದೆ

M: ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ

M: ಬಿಸಿಲಾದರೇನು ಮಳೆಯಾದರೇನು ಇಂದೇಕೋ ನನಗೆ ಹಾಯಾಗಿದೆ
F: ಹೂವಾದರೇನು ಮುಳ್ಳಾದರೇನು ಇಂದೇಕೋ ನನಗೆಲ್ಲ ಸೊಗಸಾಗಿದೆ
M: ಎದೆಯಲ್ಲಿ ಸಂತೋಷ ಕಡಲಾಗಿದೆ (2)
ಮನದಲ್ಲಿ ಹೊಸ ಆಸೆ ಕುಣಿದಾಡಿದೆ

F: ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ

F: ಬದುಕೆಲ್ಲ ಹೀಗೆ ಉಲ್ಲಾಸದಿಂದ ಒಂದಾಗಿ ಇರುವಾಸೆ ನನಗಾಗಿದೆ
M: ಅನುರಾಗ ತಂದ ಆನಂದದಿಂದ ಈ ಬಾಳ ಸಂಗೀತ ಹಿತವಾಗಿದೆ
F: ನೀನಾಡೊ ಮಾತೆಲ್ಲ ಸವಿಯಾಗಿದೆ (2)
ಇಂದೇಕೊ ನನಗೆಲ್ಲ ಹೊಸದಾಗಿದೆ

M: ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ
F: ಎಂದು ಕಾಣೆ ನೂರೆಂಟು ಬಯಕೆ (2)
ಹೊಸ ರಾಗವನ್ನು ಹಾಡಿದೆ
M: ಏಕೋ ಏನೋ ಈ ನನ್ನ ಮನವು, ಉಯ್ಯಾಲೆಯಾಗಿ ತೂಗಿದೆ
F: ಆ… ಆ…
M: ಆ… ಆ…

Eko Eno E Nanna Manavu Lyrics in English

M: Eko Eno Ee Nanna Manavu, Uyyaaleyaagi Toogide (2)
Endu Kaane Noorentu Bayake (2)
Hosa Raagavannu Haadide

F: Eko Eno Ee Nanna Manavu, Uyyaaleyaagi Toogide
Endu Kaane Noorentu Bayake (2)
Hosa Raagavannu Haadide

M: Eko Eno Ee Nanna Manavu, Uyyaaleyaagi Toogide

M: Bisilaadarenu Maleyaadarenu Indeko Nanage Haayaagide
F: Hoovaadarenu Mullaadarenu Indeko Nanagella Sogasaagide
M: Edeyalli Santosha Kadalaagide (2)
Manadalli Hosa Aase Kunidaadide

F: Eko Eno Ee Nanna Manavu, Uyyaaleyaagi Toogide

F: Badukella Heege Ullaasadinda Ondaagi Iruvaase Nanagaagide
M: Anuraaga Tanda Aanandadinda Ee Baala Sangeeta Hitavaagide
F: Neenaado Maatella Saviyaagide (2)
Indeko Nanagella Hosadaagide

M: Eko Eno Ee Nanna Manavu, Uyyaaleyaagi Toogide
F: Endu Kaane Noorentu Bayake (2)
Hosa Raagavannu Haadide
M: Eko Eno Ee Nanna Manavu, Uyyaaleyaagi Toogide
F: Aa… Aa…
M: Aa… Aa…

Movie:
Composer:
Year:
Available for Amazon Prime