ಎಲ್ಲಿರುವೆ… ಮನವ ಕಾಡುವ ರೂಪಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೆ… ಮಾನವ ಕಾಡುವ ರೂಪಸಿಯೇ
ತೇಲುವ ಈ ಮೋಡದ ಮೇಲೆ ನೀನಿಂತ ಹಾಗಿದೆ
ನಸುನಗುತ ನಲಿನಲಿದು ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ
ತನುವೆಲ್ಲ ಹಗುರಾಗಿ ತೇಲಾಡುವಂತಿದೆ ಆಡುವಂತಿದೆ ಚೆಲುವೆ…
ಎಲ್ಲಿರುವೆ… ಮನವ ಕಾಡುವ ರೂಪಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೆ… ಮಾನವ ಕಾಡುವ ರೂಪಸಿಯೇ
ಕಣ್ಣಲ್ಲಿ ಒಲವಿನ ಗೀತೆ ನೀನು ಹಾಡಿದಂತಿದೆ
ನಿನ್ನಾಸೆ ಅತಿಯಾಗಿ ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೋ ಭಾಗ್ಯ ನನ್ನದಾಗಿದೆ
ಚಂದ್ರಿಕೆಯ ಚೆಲುವಿಂದ ಬಾಳು ಭವ್ಯವಾಗಿದೆ ಭವ್ಯವಾಗಿದೆ… ನಲ್ಲೆ…
ಎಲ್ಲಿರುವೆ… ಮನವ ಕಾಡುವ ರೂಪಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೆ… ಮಾನವ ಕಾಡುವ ರೂಪಸಿಯೇ
ಲಲಲ ಲಾ ಲಲ ಲಾ ಲಲ ಲಾ
ಅಹಹ ಹಾ ಹಹ ಹಾ ಅಹ ಹಾ
Elliruve Manava Kaaduva Roopasiye Lyrics in English
Elliruve… Manava Kaaduva Roopasiye
Bayakeya Balliya Naguva Hoovaada Preyasiye
Bayakeya Balliya Naguva Hoovaada Preyasi Neenu
Elliruve… Maanava Kaaduva Roopasiye
Teluva Ee Modada Mele Neeninta Haagide
Nasunaguta Nalinalidu Nanna Koogidantide
Seruva Baa Aagasadalli Endu Helidantide
Tanuvella Haguraagi Telaaduvantide Aaduvantide Cheluve…
Elliruve… Manava Kaaduva Roopasiye
Bayakeya Balliya Naguva Hoovaada Preyasiye
Bayakeya Balliya Naguva Hoovaada Preyasi Neenu
Elliruve… Maanava Kaaduva Roopasiye
Kannalli Olavina Geete Neenu Haadidantide
Ninnaase Atiyaagi Tooraaduvantide
Hagalallu Chandrana Kaano Bhaagya Nannadaagide
Chandrikeya Cheluvinda Baalu Bhavyavaagide Bhavyavaagide… Nalle…
Elliruve… Manava Kaaduva Roopasiye
Bayakeya Balliya Naguva Hoovaada Preyasiye
Bayakeya Balliya Naguva Hoovaada Preyasi Neenu
Elliruve… Maanava Kaaduva Roopasiye
Lalala Laa Lala Laa Lala Laa
Ahaha Haa Haha Haa Aha Haa