ಹಾಯಾದ ಈ ಸಂಜೆ

F: ಹಾಯಾದ ಈ ಸಂಜೆ
ಆನಂದ ತುಂಬಿರಲೂ
ಬಾಳೇ ಸಂಗೀತ ಸುಧೆಯಾಯ್ತು

M: ಹಾಯಾದ ಈ ಸಂಜೆ
ಆನಂದ ತುಂಬಿರಲೂ
ಬಾಳೇ ಸಂಗೀತ ಸುಧೆಯಾಯ್ತು

F: ಹಾಯಾದ
M: ಈ ಸಂಜೆ

F: ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವೂ
M: ನಯನವ ಸೆಳೆಯುವ ಹರುಷ ತುಂಬಿದ ಈ ನಗುವು |2|

F: ಎಂಥ ಮುದ್ದಾಗಿದೆ
M: ಏನು ಸೊಗಸಾಗಿದೆ |2|

F: ಮಗುವಿನ ಹರುಷಕೆ ಇನಿಯನ ಸರಸಕೆ
M: ಮನಸಿನ ಕುಣಿತಕೆ ಹೃದಯದ ಮಿಡಿತಕೆ… ಝಂ ಎಂದಿತು

F: ಅಹ… ಅಹ… ಅಹ…

M: ಹಾಯಾದ ಈ ಸಂಜೆ
F: ಆನಂದ ತುಂಬಿರಲೂ
M: ಬಾಳೇ ಸಂಗೀತ ಸುಧೆಯಾಯ್ತು
F: ಹಾಯಾದ (M: ಈ ಸಂಜೆ)

F: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
M: ಪ್ರಣಯದ ಗೀತೆಯ ಹಾಡಿ ಬಂದೆ ನಿ ಜೊತೆಯಲ್ಲಿ |2|

F: ಏನು ಸಂತೋಷವೂ…
M: ಏನು ಉಲ್ಲಾಸವೂ…
Child: ಏನು ಸಂತೋಷವೂ…ಏನು ಉಲ್ಲಾಸವೂ…

M: ಯುಗ ಯುಗ ಉರುಳಲಿ ಹೊಸ ಯುಗ ಉದಿಸಲಿ
F: ಈ ಅನುಬಂಧವು ಹೀಗೆಯೇ ಸಾಗಲಿ ಎಂಬಾಸೆಯೂ
M: ಅಹ… ಅಹ… ಅಹ…

M&F: ಹಾಯಾದ ಈ ಸಂಜೆ
ಆನಂದ ತುಂಬಿರಲೂ
ಬಾಳೇ ಸಂಗೀತ ಸುಧೆಯಾಯ್ತು
ಹಾಯಾದ ಈ ಸಂಜೆ…
ಆ.. ಆ.. ಆ.. ಆ… ಲ.. ಲ.. ಲ.. ಲಾ….(2)

Haayaada Ee Sanje Lyrics in English

F: Haayaada Ee Sanje
Aananda Tumbiraloo
Baale Sangeeta Sudheyaaytu

M: Haayaada Ee Sanje
Aananda Tumbiraloo
Baale Sangeeta Sudheyaaytu

F: Haayaada
M: Ee Sanje

F: Olavina Lateyali Chiguri Aralida Ee Sumavoo
M: Nayanava Seleyuva Harusha Tumbida Ee Naguvu |2|

F: Entha Muddaagide
M: Enu Sogasaagide |2|

F: Maguvina Harushake Iniyana Sarasake
M: Manasina Kunitake Hridayada Miditake… Jham Enditu

F: Aha… Aha… Aha…

M: Haayaada Ee Sanje
F: Aananda Tumbiraloo
M: Baale Sangeeta Sudheyaaytu
F: Haayaada (M: Ee Sanje)

F: Anudina Vasanta Tumbi Barutide Baalalli
M: Pranayada Geeteya Haadi Bande Ni Joteyalli |2|

F: Enu Santoshavoo…
M: Enu Ullaasavoo…
Child: Enu Santoshavoo…enu Ullaasavoo…

M: Yuga Yuga Urulali Hosa Yuga Udisali
F: Ee Anubandhavu Heegeye Saagali Embaaseyoo
M: Aha… Aha… Aha…

M&F: Haayaada Ee Sanje
Aananda Tumbiraloo
Baale Sangeeta Sudheyaaytu
Haayaada Ee Sanje…
Aa.. Aa.. Aa.. Aa… La.. La.. La.. Laa….(2)

Composer:
Year:
Available for Amazon Prime