ಹೊಸಬೆಳಕು… ಮೂಡುತಿದೆ… ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ ಇತ್ತಾ ಸುತ್ತಾ ಮುತ್ತಾ ಚೆಲ್ಲಿದಾ
ಕಾಂತಿಯಾ… ರವಿ ಕಾಂತಿಯಾ…
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ |2|
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ (2)
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೆ… ಹಾರಿದೆ…
ಹೊಸಬೆಳಕು… ಮೂಡುತಿದೆ…
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ |2|
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ (2)
ಎಲೆಯ ಮರೆಯ ಸೇರಿ ನಲಿವ ಕೋಗಿಲೆ… ಹಾಡಿದೆ…
ಹೊಸಬೆಳಕು… ಮೂಡುತಿದೆ… ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ ಇತ್ತಾ ಸುತ್ತಾ ಮುತ್ತಾ ಚೆಲ್ಲಿದಾ
ಕಾಂತಿಯಾ… ರವಿ ಕಾಂತಿಯಾ…
Boldfit Full Face Helmet Mask for Bikers in Riding...
50% OffRedmi 13C 5G (Starlight Black, 4GB RAM, 128GB Stor...
35% OffAmbrane Unbreakable 3A Fast Charging 1.5m Braided ...
48% OffiQOO Z9s 5G (Onyx Green, 8GB RAM, 256GB Storage) |...
21% OffAzaria 5 PCS Microfiber Car Duster Kit Interior & ...
51% OffSamsung Galaxy M05 (Mint Green, 4GB RAM, 64 GB Sto...
30% OffHosa Belaku Moodutide Lyrics in English
Hosabelaku… Moodutide… Bangaarada Rathaveruta
Aakaashadi Odaaduta Attaa Ittaa Suttaa Muttaa Chellidaa
Kaantiyaa… Ravi Kaantiyaa…
Balliyalli Moggu Higgi Nagutalide Tannane Gaali Parimala Heeri
Alli Illi Hoova Kampa Haradutalide |2|
Hakki Mugilannu Nodi Belaku Bantendu Haadi (2)
Rekke Bichchi Mele Chimmi Baanige… Haaride…
Hosabelaku… Moodutide…
Bettadinda Neeru Jaari Dhumukutide Saagara Sero Aaseya Tori
Gaaliyante Vegavaagi Hariyutalide |2|
Belli Belakannu Nodi Manju Mareyaagi Odi (2)
Eleya Mareya Seri Naliva Kogile… Haadide…
Hosabelaku… Moodutide… Bangaarada Rathaveruta
Aakaashadi Odaaduta Attaa Ittaa Suttaa Muttaa Chellidaa
Kaantiyaa… Ravi Kaantiyaa…