ಇದು ಯಾರು ಬರೆದ ಕಥೆಯೊ ನನಗಾಗಿ ಬಂದ ವ್ಯಥೆಯೊ
ಕೊನೆ ಹೇಗೋ ಅರಿಯಲಾರೆ ಮರೆಯಾಗಿ ಹೋಗಲಾರೆ |2|
ಇದು ಯಾರು ಬರೆದ ಕಥೆಯೊ
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ (2)
ಆಡಿಸಿದೆ ಕಾಡಿಸಿದೆ ಅಳಿಸಿ ನಗುತಿದೆ
ಬರಿ ಕನಸಾಯ್ತು ಸುಖ ಶಾಂತಿಯೆಲ್ಲ
ಇನ್ನು ಬದುಕೇಕೆ ಕಾಣೆನಲ್ಲ
ಇದು ಯಾರು ಬರೆದ ಕಥೆಯೊ ನನಗಾಗಿ ಬಂದ ವ್ಯಥೆಯೊ
ಕೊನೆ ಹೇಗೋ ಅರಿಯಲಾರೆ ಮರೆಯಾಗಿ ಹೋಗಲಾರೆ
ಇದು ಯಾರು ಬರೆದ ಕಥೆಯೊ
ಭಾವ ಕಂಡ ಮೂಗನಂತೆ ಕೂಗಲಾರದೆ (2)
ಕಾಡಿನೊಳು ಓಡುತಿಹೆ ದಾರಿ ಕಾಣದೆ
ಜೊತೆಯಾರಿಲ್ಲ ನಾ ಒಂಟಿಯಾದೆ
ನಗುವಿನ್ನೆಲ್ಲಿ ಸೋತುಹೋದೆ
ಇದು ಯಾರು ಬರೆದ ಕಥೆಯೊ ನನಗಾಗಿ ಬಂದ ವ್ಯಥೆಯೊ
ಕೊನೆ ಹೇಗೋ ಅರಿಯಲಾರೆ ಮರೆಯಾಗಿ ಹೋಗಲಾರೆ
ಇದು ಯಾರು ಬರೆದ ಕಥೆಯೊ
Azaria 5 PCS Microfiber Car Duster Kit Interior & ...
51% OffSOFTSPUN Microfiber Cloth - 4 pcs - 40x40 cms - 34...
50% OffSteelbird SBA-7 7Wings ISI Certified Flip-Up Helme...
20% OffMotul C2 Chain Lube for All Bikes (150 ml)
11% OffSanDisk Ultra 64GB microSDXC UHS-I, 140MB/s R, Mem...
39% OffIdu Yaaru Bareda Katheyo Lyrics in English
Idu Yaaru Bareda Katheyo Nanagaagi Banda Vyatheyo
Kone Hego Ariyalaare Mareyaagi Hogalaare |2|
Idu Yaaru Bareda Katheyo
Kaanadiha Kaiyondu Sootra Hididide (2)
Aadiside Kaadiside Alisi Nagutide
Bari Kanasaaytu Sukha Shaantiyella
Innu Badukeke Kaanenalla
Idu Yaaru Bareda Katheyo Nanagaagi Banda Vyatheyo
Kone Hego Ariyalaare Mareyaagi Hogalaare
Idu Yaaru Bareda Katheyo
Bhaava Kanda Mooganante Koogalaarade (2)
Kaadinolu Odutihe Daari Kaanade
Joteyaarilla Naa Ontiyaade
Naguvinnelli Sotuhode
Idu Yaaru Bareda Katheyo Nanagaagi Banda Vyatheyo
Kone Hego Ariyalaare Mareyaagi Hogalaare
Idu Yaaru Bareda Katheyo