ಲಲಲಾಲಾ… ಲಾಲಲಲಾ…
M: ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ…
F: ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ…
M: ಆ ಬಾನ ನೆರಳಲ್ಲಿ ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ
F: ಈ ಸಂಜೆ ರಂಗಲ್ಲಿ ಈ ತಂಪು ಗಾಳಿಲಿ
ಜೊತೆಯಾಗಿ ನಾವೀಗ ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ ಮಾತೊಂದ ನುಡಿವಾ
M: ನೀನೆ ನನ್ನ ಪ್ರಾಣ (F: ನಮ್ಮ ಪ್ರಣಯ ಮಧುರ ಗಾನ)
M: ನೀನೆ ನನ್ನ ಪ್ರಾಣ (F: ನಮ್ಮ ಪ್ರಣಯ ಮಧುರ ಗಾನ)
M&F: ನಿನ್ನ ಬಿಡಲಾರೆ ನಾನೆಂದಿಗೂ…
F: ಜೊತೆಯಾಗಿ (M: ಹಿತವಾಗಿ)
F: ಸೇರಿ ನಡೆವ (M: ಸೇರಿ ನುಡಿವ)
F: ಕನಸಲ್ಲಿ ಕಂಡಾಸೆ ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ ನನ್ನಾಣೆ ನಲ್ಲ
M: ಹಗಲಲ್ಲಿ ಕಂಡಾಸೆ ಇರುಳಲ್ಲಿ ಬಂದಾಸೆ
ಎಲ್ಲವೂ ಒಂದೇನೇ ನಿನ್ನೊಡನೆ ಇರುವಾಸೆ
ಬೇರೇನೂ ನಾ ಕೇಳೆ ನನ್ನಾಣೆ ನಲ್ಲೆ
F: ಎಂದೂ ಹೀಗೆ ಇರುವ (M: ನಾವು ಎಂದೂ ಹೀಗೆ ನಲಿವ)
F: ಎಂದೂ ಹೀಗೆ ಇರುವ (M: ನಾವು ಎಂದೂ ಹೀಗೆ ನಲಿವ)
M&F: ನಿನ್ನ ಬಿಡಲಾರೆ ನಾನೆಂದಿಗೂ…
M&F: ಲಲ ಲಾಲಾ… ಲಲ ಲಾಲಾ
M: ಸೇರಿ ನಡೆವ (F: ಸೇರಿ ನುಡಿವ)
M: ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
F: ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
M&F: ನಿನ್ನ ಬಿಡಲಾರೆ ನಾನೆಂದಿಗೂ…
Samsung Galaxy M35 5G (Daybreak Blue,6GB RAM,128GB...
42% OffBasesailor Oneplus Original Fast 80W USB Type C Da...
₹368.00 (as of May 18, 2025 16:17 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)SOFTSPUN Microfiber Cloth - 4 pcs - 40x40 cms - 34...
50% OffApple iPhone 15 (128 GB) - Pink
14% OffMotul C2 Chain Lubrication Lube For All Bikes (150...
₹239.00 (as of May 18, 2025 17:38 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)Samsung Galaxy M06 5G (Sage Green, 4GB RAM, 64GB S...
36% OffJoteyaagi Hitavaagi Seri Nadeva Seri Nudiva Lyrics in English
Lalalaalaa… Laalalalaa…
M: Joteyaagi Hitavaagi Seri Nadeva Seri Nudiva
Joteyaagi Hitavaagi Seri Nadeva Seri Nudiva
Nanna Badukalli Nee Endu Belakaagiru
Nanna Usiralli Nee Endu Usiraagiru
Ninna Bidalaare Naanendigoo…
F: Joteyaagi Hitavaagi Seri Nadeva Seri Nudiva
Nanna Badukalli Nee Endu Belakaagiru
Nanna Usiralli Nee Endu Usiraagiru
Ninna Bidalaare Naanendigoo…
M: Aa Baana Neralalli Aa Sooryaneduralli
Olavinda Naaveega Ee Gange Dadadalli
Ondaagi Saviyaada Maatonda Nudiva
F: Ee Sanje Rangalli Ee Tampu Gaalili
Joteyaagi Naaveega Shankarana Eduralli
Impaagi Hitavaada Maatonda Nudivaa
M: Neene Nanna Praana (F: Namma Pranaya Madhura Gaana)
M: Neene Nanna Praana (F: Namma Pranaya Madhura Gaana)
M&F: Ninna Bidalaare Naanendigoo…
F: Joteyaagi (M: Hitavaagi)
F: Seri Nadeva (M: Seri Nudiva)
F: Kanasalli Kandaase Manasalli Iruvaase
Ellavoo Ondene Ninnannu Padevaase
Innenu Bekilla Nannaane Nalla
M: Hagalalli Kandaase Irulalli Bandaase
Ellavoo Ondene Ninnodane Iruvaase
Berenoo Naa Kele Nannaane Nalle
F: Endoo Heege Iruva (M: Naavu Endoo Heege Naliva)
F: Endoo Heege Iruva (M: Naavu Endoo Heege Naliva)
M&F: Ninna Bidalaare Naanendigoo…
M&F: Lala Laalaa… Lala Laalaa
M: Seri Nadeva (F: Seri Nudiva)
M: Nanna Badukalli Nee Endu Belakaagiru
F: Nanna Usiralli Nee Endu Usiraagiru
M&F: Ninna Bidalaare Naanendigoo…