ಕಂಗಳು ತುಂಬಿರಲು ಕಂಬನಿ ಧಾರೆಯಲೀ (2)
ಹೃದಯವು ಬೆಂದಿರಲು ನೋವಿನ ಜ್ವಾಲೆಯಲೀ
ಮೇಣದ ದೀಪದಂತೆ ನೊಂದು ನೊಂದು ನೀರಾದೇ
ಕಂಗಳು ತುಂಬಿರಲು ಕಂಬನಿ ಧಾರೆಯಲೀ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲೀ
ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೇ ಕಿವಿಗಳಲೀ (2)
ನಿಮ್ಮ ನೋಟ ಇನ್ನೂ ನನ್ನ ಹೃದಯವೀಣೆ ಮೀಟಿರಲು
ನಿಮ್ಮ ಸ್ನೇಹ ಮನಸಿನಲಿ ನಿಮ್ಮ ಪ್ರೇಮ ನೆನಪಿನಲೀ
ನಿಮ್ಮ ಮುದ್ದು ಕಂದಾ ನನ್ನಾ ಅಮ್ಮಾ ಎಂದು ಕೂಗಿರಲು
ನೊಂದ ನನ್ನ ಜೀವ ಇಂದು ಎನೋ ಸುಖಾ ಕಾಣುತಿದೆ
ಕಂಗಳು ತುಂಬಿರಲು ಕಂಬನಿ ಧಾರೆಯಲೀ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲೀ
ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ (2)
ದೂರವಾಗಿ ಎಂದೆಂದಿಗೂ ಹೋಗಲಾರೆ ನಿಮ್ಮಾಣೆಗೂ
ಆ… ಆ… ಆ…
ನಿಮ್ಮ ಮನೆ ಬಾಗಿಲಿಗೆ ತೋರಣದ ಹಾಗಿರುವೆ
ನಿಮ್ಮ ಮನೆ ದೀಪವಾಗಿ ಬೆಳಗುವೆ ನನ್ನಾಣೆಗೂ
ನಿಮ್ಮ ನೆನಪಲ್ಲೇ ನನ್ನಾ ಬಾಳಾ ನಾನೂ ಸಾಗಿಸುವೆ
ಕಂಗಳು ತುಂಬಿರಲು ಕಂಬನಿ ಧಾರೆಯಲೀ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲೀ
ಮೇಣದ ದೀಪದಂತೆ ನೊಂದು ನೊಂದು ನೀರಾದೇ
ಕಂಗಳು ತುಂಬಿರಲು ಕಂಬನಿ ಧಾರೆಯಲೀ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲೀ
Nokia All-New 105 Single Sim Keypad Phone with Bui...
36% OffPURSUE FASHION Unisex Full Arm Fingerless Sleeves ...
76% OffSanDisk Ultra 64GB microSDXC UHS-I, 140MB/s R, Mem...
39% OffSamsung Galaxy M16 5G (Mint Green, 6GB RAM, 128 GB...
25% OffV.E UV Sun Protection Arm Sleeves for Men & Women,...
52% OffSamsung Galaxy M05 (Mint Green, 4GB RAM, 64 GB Sto...
35% OffKangalu Tumbiralu Kambani Dhaareyali Lyrics in English
Kangalu Tumbiralu Kambani Dhaareyalee (2)
Hridayavu Bendiralu Novina Jvaaleyalee
Menada Deepadante Nondu Nondu Neeraade
Kangalu Tumbiralu Kambani Dhaareyalee
Hridayavu Bendiralu Novina Jvaaleyalee
Nimma Roopa Kanninali Nimma Maate Kivigalalee (2)
Nimma Nota Innoo Nanna Hridayaveene Meetiralu
Nimma Sneha Manasinali Nimma Prema Nenapinalee
Nimma Muddu Kandaa Nannaa Ammaa Endu Koogiralu
Nonda Nanna Jeeva Indu Eno Sukhaa Kaanutide
Kangalu Tumbiralu Kambani Dhaareyalee
Hridayavu Bendiralu Novina Jvaaleyalee
Neevu Tanda Ee Manege Neevu Tanda Ee Sirige (2)
Dooravaagi Endendigoo Hogalaare Nimmaanegoo
Aa… Aa… Aa…
Nimma Mane Baagilige Toranada Haagiruve
Nimma Mane Deepavaagi Belaguve Nannaanegoo
Nimma Nenapalle Nannaa Baalaa Naanoo Saagisuve
Kangalu Tumbiralu Kambani Dhaareyalee
Hridayavu Bendiralu Novina Jvaaleyalee
Menada Deepadante Nondu Nondu Neeraade
Kangalu Tumbiralu Kambani Dhaareyalee
Hridayavu Bendiralu Novina Jvaaleyalee