M: ಲೋಕವೇ ಹೇಳಿದ ಮಾತಿದು
ವೇದದ ಸಾರವೇ ಕೇಳಿದು |2|
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು ಮಾಡಿದರೆ
ಜಗಕೆ ಹೆದರಬಾರದು
F: ಲೋಕವೇ ಹೇಳಿದ ಮಾತಿದು
ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು ಮಾಡಿದರೆ
ಜಗಕೆ ಹೆದರಬಾರದು
M: ಅನಾರ್ಕಲಿ… ಅನಾರ್ಕಲಿ
F: ಮರಳುಗಾಡೆ ಇರಲಿ ಭೂಮಿಗೆ ಸೂರ್ಯನಿಳಿದು ಬರಲಿ
ಪ್ರೀತಿಸೋ ಜೀವಗಳು ಬಾಡಲಾರದಂಥ ಹೂವುಗಳು
M: ರಾಜಕೀಯವಿರಲಿ ಶಕುನಿಗಳ ನೂರು ತಂತ್ರವಿರಲಿ
ಪ್ರೇಮದ ರಾಜ್ಯದಲ್ಲಿ ಸಾವಿಗೆಂದು ಭಯ ಕಾಣದಿಲ್ಲಿ
F: ಲೋಕವ ಕಾಡುವ ಕೋಟಿ ರಾಕ್ಷಸರಿದ್ದರು ಭೂಮಿ ಕೇಳಲಿಲ್ಲ
ಬಾಯ್ ತೆರೆಯಲಿಲ್ಲ ಮಾತಾಡಲಿಲ್ಲ
M: ಪ್ರೇಮಿಗಳಿಬ್ಬರು ಇಲ್ಲಿ ಪ್ರೀತಿಸಿ ಬಾಳೋದು ನೀವು ಸಹಿಸಲಿಲ್ಲ
ಬಾಯ್ ಬಿಟ್ಟಿರಲ್ಲ ಹೂಳಿಟ್ಟಿರಲ್ಲ
M: ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು
F: ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು
F: ಓ ರೋಮಿಯೋ… ಓ ರೋಮಿಯೋ
M: ದ್ವೇಷವೆಂಬ ವಿಷವ ಸೇವಿಸುತ ಖಡ್ಗ ಮಸೆಯುತಿರುವ
ಅಂಧರ ಕಣ್ಣಿಗೆ ಈ ಪ್ರೀತಿಯ ಸ್ವರೂಪ ಕಾಣಿಸದು
F: ಮನಸು ಕಣ್ಣು ತೆರೆದು ನೋಡಿದರೆ ಎಲ್ಲ ಶೂನ್ಯವಿಹುದು
ಪ್ರೀತಿಯ ನಂಬಿದರೆ ಅಂಧಕಾರದಲ್ಲೂ ಕಾಣುವುದು
M: ರಾಜ್ಯಗಳಳಿದು ಕೋಟೆ ಕೊಟ್ಟಲು ಉರುಳಿದವು ಹೆಣ್ಣಿಗಾಗಿ
ಈ ಮಣ್ಣಿಗಾಗಿ ಈ ಹೊನ್ನಿಗಾಗಿ
F: ಜೀವದ ಆಸೆಯ ಬಿಟ್ಟು ವಿಷವ ಕುಡಿದರಿಲ್ಲಿ ಪ್ರೀತಿಗಾಗಿ
ಆನಂದವಾಗಿ ಆಶ್ಚರ್ಯವಾಗಿ
F: ಪ್ರೀತಿ ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು
M: ಪ್ರೀತಿ ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು
(Flute Music)
M: ಲೋಕವೇ ಹೇಳಿದ ಮಾತಿದು
ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು ಮಾಡಿದರೆ
ಜಗಕೆ ಹೆದರಬಾರದು
F: ಪ್ರೀತಿ ಮಾಡಬಾರದು ಮಾಡಿದರೆ
ಜಗಕೆ ಹೆದರಬಾರದು
ಲಾಲ್ ಲಾಲ್ ಲ ಲ ಲಾ
ಲಾಲಾ ಲಲ ಲ ಲ ಲಾ
iQOO Z9x 5G (Tornado Green, 6GB RAM, 128GB Storage...
36% OffSNMMIFER UV Protection Arm Sleeves with Thumb Hole...
43% OffV.E UV Sun Protection Arm Sleeves for Men & Women,...
52% OffAzaria 5 PCS Microfiber Car Duster Kit - Interior ...
52% OffiQOO Z9 Lite 5G (Aqua Flow, 4GB RAM, 128GB Storage...
27% OffApple 20W USB-C Power Adapter (for iPhone, iPad & ...
18% OffLokave Helida Maatidu Lyrics in English
M: Lokave Helida Maatidu
Vedada Saarave Kelidu |2|
Naalina Chinteyalli Baalabaaradu
Baalina Moolavelli Kelabaaradu
Preeti Maadabaaradu Maadidare
Jagake Hedarabaaradu
F: Lokave Helida Maatidu
Vedada Saarave Kelidu
Naalina Chinteyalli Baalabaaradu
Baalina Moolavelli Kelabaaradu
Preeti Maadabaaradu Maadidare
Jagake Hedarabaaradu
M: Anaarkali… Anaarkali
F: Maralugaade Irali Bhoomige Sooryanilidu Barali
Preetiso Jeevagalu Baadalaaradantha Hoovugalu
M: Raajakeeyavirali Shakunigala Nooru Tantravirali
Premada Raajyadalli Saavigendu Bhaya Kaanadilli
F: Lokava Kaaduva Koti Raakshasariddaru Bhoomi Kelalilla
Baay Tereyalilla Maataadalilla
M: Premigalibbaru Illi Preetisi Baalodu Neevu Sahisalilla
Baay Bittiralla Hoolittiralla
M: Preeti Maadabaaradu Maadidare Gori Kattabaaradu
F: Preeti Maadabaaradu Maadidare Gori Kattabaaradu
F: O Romiyo… O Romiyo
M: Dveshavemba Vishava Sevisuta Khadga Maseyutiruva
Andhara Kannige Ee Preetiya Svaroopa Kaanisadu
F: Manasu Kannu Teredu Nodidare Ella Shoonyavihudu
Preetiya Nambidare Andhakaaradalloo Kaanuvudu
M: Raajyagalalidu Kote Kottalu Urulidavu Hennigaagi
Ee Mannigaagi Ee Honnigaagi
F: Jeevada Aaseya Bittu Vishava Kudidarilli Preetigaagi
Aanandavaagi Aashcharyavaagi
F: Preeti Maadabaaradu Maadidare Vishava Kudiyabaaradu
M: Preeti Maadabaaradu Maadidare Vishava Kudiyabaaradu
(Flute Music)
M: Lokave Helida Maatidu
Vedada Saarave Kelidu
Naalina Chinteyalli Baalabaaradu
Baalina Moolavelli Kelabaaradu
Preeti Maadabaaradu Maadidare
Jagake Hedarabaaradu
F: Preeti Maadabaaradu Maadidare
Jagake Hedarabaaradu
Laal Laal La La Laa
Laalaa Lala La La Laa