ನಾ… ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ
ಈ… ಪತ್ರದಿ ಬರೆದ ಪದಗಳನು ಚುಂಬಿಸಿ ಕಳಿಸಿರುವೆ
ನಾ ಚುಂಬಿಸಿ ಕಳಿಸಿರುವೆ
ನಾ… ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ
ಈ… ಪತ್ರದಿ ಬರೆದ ಪದಗಳನು ಚುಂಬಿಸಿ ಕಳಿಸಿರುವೆ
ಓ… ನಾ ಚುಂಬಿಸಿ ಕಳಿಸಿರುವೆ
ಪದಗಳು ತುಂಬಿದ ಕವನವಿದಲ್ಲ
ಹೃದಯವೇ ಅಡಗಿದೆ ಇದಲಿ |2|
ಅದರ ಒಡೆತನ ನಿನದೆ ಎಲ್ಲ
ಕೋಮಲ ಎಚ್ಚರ ವಿರಲಿ
ನಾ… ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ
ತಗಲದೆ ನಿನ್ನ ಕೈಗಳಿಗೀಗ
ವಿರಹದ ಈ ಬಿಸಿಯುಸಿರು |2|
ನನ್ನಯ ದೇಹದ ನರನಾಡಿಗಳು
ಮಿಡಿದಿದೆ ನಿನ್ನಯ ಹೆಸರು
ಗೋಪಿ… ಗೋಪಿ… ಗೋಪಿ…
ನಾ… ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ
ಕಡಲಿನ ನೀರನು ಬಿಂದಿಗೆಯಿಂದ
ಬರಿದು ಮಾಡಲು ಆಗುವುದೇ |2|
ನನ್ನದ ಪ್ರೇಮದ ಆಳವ ನಿನಗೆ
ಪತ್ರದಿ ತಿಳಿಸಲು ಆಗುವುದೇ
ನಾ… ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ
ಈ… ಪತ್ರದಿ ಬರೆದ ಪದಗಳನು ಚುಂಬಿಸಿ ಕಳಿಸಿರುವೆ
ನಾ ಚುಂಬಿಸಿ ಕಳಿಸಿರುವೆ
ಓ ಲ ಲ ಲ ಲಾ ಲ ಲಾ
Redmi A4 5G (Sparkle Purple, 4GB RAM, 64GB Storage...
22% OffSamsung Original 25W Type-C Travel Adaptor Without...
42% OffInvolve Your Senses One Musk Organic Car Perfume, ...
12% OffSamsung Original 25W Type-C Travel Adaptor Without...
42% OffSanDisk Ultra 64GB microSDXC UHS-I, 140MB/s R, Mem...
35% OffAmbrane Unbreakable 60W Fast Charging 1.5M Braided...
₹179.00 (as of July 4, 2025 22:07 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)Na Mechchida Huduganige Kaanike Tandiruve Lyrics in English
Naa… Mechchida Huduganige Kaanike Tandiruve
Ee… Patradi Bareda Padagalanu Chumbisi Kalisiruve
Naa Chumbisi Kalisiruve
Naa… Mechchida Huduganige Kaanike Tandiruve
Ee… Patradi Bareda Padagalanu Chumbisi Kalisiruve
O… Naa Chumbisi Kalisiruve
Padagalu Tumbida Kavanavidalla
Hridayave Adagide Idali |2|
Adara Odetana Ninade Ella
Komala Echchara Virali
Naa… Mechchida Huduganige Kaanike Tandiruve
Tagalade Ninna Kaigaligeega
Virahada Ee Bisiyusiru |2|
Nannaya Dehada Naranaadigalu
Mididide Ninnaya Hesaru
Gopi… Gopi… Gopi…
Naa… Mechchida Huduganige Kaanike Tandiruve
Kadalina Neeranu Bindigeyinda
Baridu Maadalu Aaguvude |2|
Nannada Premada Aalava Ninage
Patradi Tilisalu Aaguvude
Naa… Mechchida Huduganige Kaanike Tandiruve
Ee… Patradi Bareda Padagalanu Chumbisi Kalisiruve
Naa Chumbisi Kalisiruve
O La La La Laa La Laa