F: ಲಾಲಲ್ಲಾ ಲಾಲಲ್ಲಾ ಲಾಲಲ್ಲಾ ಲಾ… ಲಾ…
ಲಾಲಲ್ಲಾ ಲಾಲಲ್ಲಾ ಲಾಲ… ಲ್ಲಾ…
M: ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್… ಅಹ ಹ ಹಾ ಹ ಹ ಹ
ಲ ಲ ಲಾ ಲ ಲ ಲ ಲಾಲಾ
M: ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
F: ಹೊಸ ಭಾಷೆ ಇದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ
F: ನಗುವ ನಯನ ಮಧುರ ಮೌನ
M: ಮಿಡಿವ ಹೃದಯ ಇರೆ ಮಾತೇಕೆ
M: ನಿಂಗಾಗಿ ಹೇಳುವೆ ಕಥೆ ನೂರನು
ನಾನಿಂದು ನಗಿಸುವೆ ಈ ನಿನ್ನನು
F: ಇರುಳಲ್ಲೂ ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
M: ಜೊತೆಯಾಗಿ ನಡೆವೆ ನಾ ಮಳೆಯಲು
ಬಿಡದಂತೆ ಹಿಡಿವೆ ಈ ಕೈಯನು
F: ಗೆಳೆಯ ಜೊತೆಗೆ ಹಾರಿ ಬರುವೆ
ಬಾನ ಎಲ್ಲೇ ದಾಟಿ ನಲಿವೆ
M: ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
F: ಈ ರಾತ್ರಿ ಹಾಡೋ ಪಿಸುಮಾತಲಿ
ನಾ ಕಂಡೆ ಇನಿದಾದ ಸವಿ ರಾಗವ
M: ನೀನಲ್ಲಿ ನಾನಲ್ಲಿ ಏಕಾಂತದಿ
ನಾ ಕಂಡೆ ನನ್ನದೇ ಹೊಸಲೋಕವ
F: ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
M: ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಾಕೀ ಬಿಡದೆ
F: ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
M: ಹೊಸ ಭಾಷೆ ಇದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ
ಲಾಲಲ್ಲಾ (F: ಲಾಲಲ್ಲಾ) ಲಾಲಲ್ಲಾ (F: ಲಾಲಲ್ಲಾ)
ಲಾಲಲ್ಲಾ (F: ಲಾಲಲ್ಲಾ) ಲಾಲಲ್ಲಾ (F: ಲಾಲಲ್ಲಾ)
ಲಾಲಲ್ಲಾ… (F: ಲಾಲಲ್ಲಾ…) ಲಾ…
Amazon Basics Portable DC Digital Tyre Inflator 12...
55% OffCamPure Camphor Insta Cone (Original) Pack of 3-10...
22% OffiQOO Z9s 5G (Titanium Matte, 8GB RAM, 128GB Storag...
23% Offrealme NARZO 70 Pro 5G (Glass Gold, 8GB RAM,128GB ...
38% OffAutofy Universal Bike Cover UV Protection & Dustpr...
₹248.00 (as of November 23, 2024 19:25 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)3M Foaming Car Interior Cleaner (580 g) | Upholste...
25% OffNaguva Nayana Madhura Mauna Lyrics in English
F: Laalallaa Laalallaa Laalallaa Laa… Laa…
Laalallaa Laalallaa Laala… Llaa…
M: Hm Hm Hm Hm Hm… Aha Ha Haa Ha Ha Ha
La La Laa La La La Laalaa
M: Naguva Nayana Madhura Mauna
Midiva Hridaya Ire Maateke
F: Hosa Bhaashe Idu Rasa Kaavyavidu
Ida Haadalu Kavi Beke
F: Naguva Nayana Madhura Mauna
M: Midiva Hridaya Ire Maateke
M: Ningaagi Heluve Kathe Nooranu
Naanindu Nagisuve Ee Ninnanu
F: Irulalloo Kaanuve Kiru Nageyanu
Kannalli Huchchedda Honganasanu
M: Joteyaagi Nadeve Naa Maleyalu
Bidadante Hidive Ee Kaiyanu
F: Geleya Jotege Haari Baruve
Baana Elle Daati Nalive
M: Naguva Nayana Madhura Mauna
Midiva Hridaya Ire Maateke
F: Ee Raatri Haado Pisumaatali
Naa Kande Inidaada Savi Raagava
M: Neenalli Naanalli Ekaantadi
Naa Kande Nannade Hosalokava
F: Ee Sneha Tandide Edeyalli
Endendoo Alisada Rangoli
M: Aase Hoova Haasi Kaade
Nade Nee Kanasaa Hosaakee Bidade
F: Naguva Nayana Madhura Mauna
Midiva Hridaya Ire Maateke
M: Hosa Bhaashe Idu Rasa Kaavyavidu
Ida Haadalu Kavi Beke
Laalallaa (F: Laalallaa) Laalallaa (F: Laalallaa)
Laalallaa (F: Laalallaa) Laalallaa (F: Laalallaa)
Laalallaa… (F: Laalallaa…) Laa…