ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೇ (2)
ನಿನಗೆ ನನ್ನಲ್ಲಿ ಒಲವೋ ಅರಿಯೇ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ (2)
ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ (2)
ಒಲವಿನ ಬಲೆಯಲಿ ಸೆಳೆಯುತ ಕುಣಿದೆ ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ ಇಂದೇಕೆ ದೂರಾದೆ (2)
ಹೀಗೇಕೆ ಮರೆಯಾದೆ
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ ಅರಿಯೇ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ (2)
ಸುಮವೇ ನೀ ಬಾಡದಂತೆ ಬಿಸಿಲ ನೀ ನೋಡದಂತೆ (2)
ನೆರಳಲಿ ಸುಖದಲಿ ನಗುತಿರು ಚೆಲುವೆ ಎಂದೆಂದೂ ಎಂದೆಂದೂ
ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೇ ನಿನಗಾಗಿ ನನಗಾಗಿ (2)
ನಿನಗಾಗಿ ನನಗಾಗಿ
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ ಅರಿಯೇ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ…
Boldfit Arm Sleeves for Men & Women UV Protection ...
82% OffiQOO Z9s 5G (Onyx Green, 8GB RAM, 128GB Storage) |...
23% OffPidilite WD-40, Multipurpose Spray, Lubricant, Rus...
10% OffNokia All-New 105 Single Sim Keypad Phone with Bui...
36% OffRedmi A4 5G (Starry Black, 4GB RAM, 128GB Storage)...
20% Offrealme NARZO N65 5G (Deep Green 6GB RAM, 128GB Sto...
16% OffNaliva Gulaabi Hoove Lyrics in English
Naliva Gulaabi Hoove Mugilaa Meleri Naguve (2)
Ninage Nannalli Olavo Ariye Nannalli Chhalavo
Naliva Gulaabi Hoove
Olavo Chhalavo (2)
Sulide Tangaaliyante Nudide Sangeetadante (2)
Olavina Baleyali Seleyuta Kunide Sogasaagi Hitavaagi
Manava Nee Seralende Bayake Nooraaru Tande
Bayasade Baliyali Suliyuta Olide Indeke Dooraade (2)
Heegeke Mareyaade
Naliva Gulaabi Hoove Mugilaa Meleri Naguve
Ninage Nannalli Olavo Ariye Nannalli Chhalavo
Naliva Gulaabi Hoove
Olavo Chhalavo (2)
Sumave Nee Baadadante Bisila Nee Nodadante (2)
Neralali Sukhadali Nagutiru Cheluve Endendoo Endendoo
Iru Nee Haayaagi Heege Irali Nanagella Bege
Kanasali Nodida Siriyanu Mareve Ninagaagi Nanagaagi (2)
Ninagaagi Nanagaagi
Naliva Gulaabi Hoove Mugilaa Meleri Naguve
Ninage Nannalli Olavo Ariye Nannalli Chhalavo
Naliva Gulaabi Hoove…