ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ

ಹೇ…ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತಂದೆ|2|

ಏಕೋ ಏನೋ ಕಾಣೆ ನಾನು ಎದುರಲಿ ನೀನಿರಲು
ಮನದಲಿ ಸಂತೋಷದ ಹೊನಲು ಹರಿಯಲು |2|

ಕಾಣುತ ನಿನ್ನಿಂದ ಕಾಣದ ಆನಂದ
ಹೊಸ ಹೊಸ ಬಯಕೆಯು ನಿನ್ನಿಂದ

ಹೇ…ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತಂದೆ

ತಾಳು ತಾಳು ನಲ್ಲ ನಿಲ್ಲು…ತಾಳು ತಾಳು ನಲ್ಲ ನಾನು
ಬರುವೆನು ನಿನ್ನೊಡನೆ ಕಾಡುವೆ ನನ್ನೇಕೆ ಹೀಗೆ ಸುಮ್ಮನೆ

ತಾಳು ತಾಳು ನಲ್ಲ ನಾನು
ಬರುವೆನು ನಿನ್ನೊಡನೆ ಕಾಡುವೆ ನನ್ನೇಕೆ ಹೀಗೆ ಸುಮ್ಮನೆ
ಕಾಣದೆ ನಿನ್ನನ್ನು ಬಾಳೆನು ನಾನಿನ್ನು
ತಾಳೆನು ವಿರಹದ ನೋವನ್ನು

ಹೇ…ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತಂದೆ

Nannede Kogileya Olavina Pallaviya Lyrics in English

He…nannede Kogileya Olavina Pallaviya
Daniyali Vinootana Jeeva Bhaava Nee Tande |2|

Eko Eno Kaane Naanu Edurali Neeniralu
Manadali Santoshada Honalu Hariyalu |2|

Kaanuta Ninnanda Kaanada Aananda
Hosa Hosa Bayakeyu Ninninda

He…nannede Kogileya Olavina Pallaviya
Daniyali Vinootana Jeeva Bhaava Nee Tande

Taalu Taalu Nalla Nillu…taalu Taalu Nalla Naanu
Baruvenu Ninnodane Kaaduve Nanneke Heege Summane

Taalu Taalu Nalla Naanu
Baruvenu Ninnodane Kaaduve Nanneke Heege Summane
Kaanade Ninnannu Baalenu Naaninnu
Taalenu Virahada Novannu

He…nannede Kogileya Olavina Pallaviya
Daniyali Vinootana Jeeva Bhaava Nee Tande

Singers:
Composer:
Year:
Available for Amazon Prime