ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ

M: ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ (2)
ನಗುತ ನೀ ಕರೆದರೆ (2)
ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ

ಮಾತಲ್ಲಿ ಏನೋ ಹೊಸತನ ಮಗುವನ್ನು ಹೋಲೋ ಹೂಮನ
ರಸ ಕಾವ್ಯ ನಿನ್ನ ಯೌವ್ವನ ಎದೆ ತುಂಬಿ ನಿಂತೇ ಪ್ರತಿಕ್ಷಣ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ (2)
ಬೆರೆತೆ ಉಸಿರಲ್ಲಿ ಒಂದಾದಂತೆ… ಆ… ಆ… ಆ… ಆ…

ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ

M: ಆ… ಆ… ಆ… ಆ…
F: ಆಅಆಅ… ಆಅಆಅ… ಆಅಆಅ….

ಈ ನೀಲಿ ಕಣ್ಣ ಬೆಳಕಲಿ ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ ನಗುವೆಂಬ ಹೂವು ಅರಳಲಿ
ಅಗಲಿ ನಿನ್ನನು ಬಾಳಲಾರೆನು (2)
ಜೀವ ಒಡಲಿಂದ ದೂರಾದಂತೆ… (F: ಹಾ… ಹಾ… ಹಾ… ಹಾ…)

F: ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ

M: ನಗುತ ನೀ ಕರೆದರೆ (F: ನಗುತ ನೀ ಕರೆದರೆ)
M&F: ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ

Nee Iralu Joteyalli Baalella Hasiraadante Lyrics in English

M: Nee Iralu Joteyalli Baalella Hasiraadante (2)
Naguta Nee Karedare (2)
Manade Santosha Haadaadante
Nee Iralu Joteyalli Baalella Hasiraadante

Maatalli Eno Hosatana Maguvannu Holo Hoomana
Rasa Kaavya Ninna Yauvvana Ede Tumbi Ninte Pratikshana
Halli Mannali Birida Mallige (2)
Berete Usiralli Ondaadante… Aa… Aa… Aa… Aa…

Nee Iralu Joteyalli Baalella Hasiraadante

M: Aa… Aa… Aa… Aa…
F: Aaaaaa… Aaaaaa… Aaaaaa….

Ee Neeli Kanna Belakali Maneyella Endu Belagali
Nee Tanda Preeti Lateyali Naguvemba Hoovu Aralali
Agali Ninnanu Baalalaarenu (2)
Jeeva Odalinda Dooraadante… (F: Haa… Haa… Haa… Haa…)

F: Nee Iralu Joteyalli Baalella Hasiraadante

M: Naguta Nee Karedare (F: Naguta Nee Karedare)
M&F: Manade Santosha Haadaadante
Nee Iralu Joteyalli Baalella Hasiraadante

Composer:
Lyricist:
Year:
Available for Amazon Prime