M: ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ (2)
ನಾ ನಿನ್ನ ಕಣ್ಣಾಗಿ ನೀನಾಡೊ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ
ನಾನಿರುವೇ
F: ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ (2)
ನಾ ನಿನ್ನ ಕಣ್ಣಾಗಿ ನೀನಾಡೊ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ
ನಾನಿರುವೇ
M: ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
M: ಬಳಿಯಲೇ ಬಂಗಾರ ಇರುವಾಗ ಅದನು ನೋಡದೇ
ಅಲೆಯುತ ದಿನ ಬಳಲಿದೆ ಕಣ್ಣೀಗ ತೆರೆಯಿತು
F: ಬಯಸಿದ ಸೌಭಾಗ್ಯ ಕೈಸೇರಿ ಹರುಷ ಮೂಡಿತು
ಒಲವಿನ ಲತೆ ಚಿಗುರಿತು ಕನಸಿನ್ನು ಮುಗಿಯಿತು
M: ಇನ್ನೆಂದು ನಿನ್ನನ್ನು ಚೆಲುವೆ ಬಿಡಲಾರೆ ನಾ
F: ಓ… ಬಾಗಿಲಿಗೆ ಹೊಸಿಲಾಗಿ ತೋರಣದ ಹಸಿರಾಗಿ
ಪೂಜಿಸುವ ಹೂವಾಗಿ ಇಂಪಾದ ಹಾಡಾಗಿ
ಮನಸಾಗಿ ಕನಸಾಗಿ ಬಾಳೆಲ್ಲ ಬೆಳಕಾಗಿ
ನಾ ಬರುವೇ
M: ನೀನೆಲ್ಲೋ ನಾನಲ್ಲೇ (F: ಈ ಜೀವ ನಿನ್ನಲ್ಲೇ)
F: ಬದುಕಿನ ಹಾಡಲ್ಲಿ ಜೊತೆಯಾಗಿ ಶೃತಿಯ ಬೆರೆಸುವೆ
ರಾಗದಿ ಹೊಸ ರಾಗದಿ ಇಂಪನ್ನು ತುಂಬುವೆ
M: ಹೃದಯದ ಗುಡಿಯಲ್ಲಿ ಓ ನಲ್ಲೆ ನಿನ್ನ ಇರಿಸುವೆ
ಪ್ರೀತಿಯ ಸುಮದಿಂದಲೀ ಸಿಂಗಾರ ಮಾಡುವೆ
F: ಆನಂದ ಹೆಚ್ಚಾಗಿ ಕಣ್ಣೀರು ತುಂಬಿದೆ
M: ಓ… ನಿನ್ನೊಡಲ ಉಸಿರಾಗಿ ನಿನ್ನಾಸೆ ಕಡಲಾಗಿ
ಚೆಂದುಟಿಯ ನಗೆಯಾಗಿ ಒಲವೆಂಬ ಸಿರಿಯಾಗಿ
ಜೇನಾಗಿ ಸವಿಯಾಗಿ ಸಂತೋಷ ನಿನಗಾಗಿ
ನಾ ತರುವೇ
F: ನೀನೆಲ್ಲೋ ನಾನಲ್ಲೇ (M: ಈ ಜೀವ ನಿನ್ನಲ್ಲೇ)
M&F: ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
Boldfit Full Face Helmet Mask for Bikers in Riding...
₹249.00 (as of June 5, 2025 18:25 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)Samsung Galaxy M05 (Mint Green, 4GB RAM, 64 GB Sto...
35% OffApple 20W USB-C Power Adapter (for iPhone, iPad & ...
15% OffShineXPro Microfiber Car Cleaning Cloth - OG Soft ...
9% OffFABTEC Waterproof Car Body Cover for Maruti Baleno...
46% OffSamsung Original 25W Type-C Travel Adaptor Without...
42% OffNeenello Naanalle Ee Jeeva Ninnalle Lyrics in English
M: Neenello Naanalle Ee Jeeva Ninnalle (2)
Naa Ninna Kannaagi Neenaado Nudiyaagi
Gidavaagi Maravaagi Neralaagi Joteyaagi
Naaniruve
F: Neenello Naanalle Ee Jeeva Ninnalle (2)
Naa Ninna Kannaagi Neenaado Nudiyaagi
Gidavaagi Maravaagi Neralaagi Joteyaagi
Naaniruve
M: Neenello Naanalle Ee Jeeva Ninnalle
M: Baliyale Bangaara Iruvaaga Adanu Nodade
Aleyuta Dina Balalide Kanneega Tereyitu
F: Bayasida Saubhaagya Kaiseri Harusha Mooditu
Olavina Late Chiguritu Kanasinnu Mugiyitu
M: Innendu Ninnannu Cheluve Bidalaare Naa
F: O… Baagilige Hosilaagi Toranada Hasiraagi
Poojisuva Hoovaagi Impaada Haadaagi
Manasaagi Kanasaagi Baalella Belakaagi
Naa Baruve
M: Neenello Naanalle (F: Ee Jeeva Ninnalle)
F: Badukina Haadalli Joteyaagi Shritiya Beresuve
Raagadi Hosa Raagadi Impannu Tumbuve
M: Hridayada Gudiyalli O Nalle Ninna Irisuve
Preetiya Sumadindalee Singaara Maaduve
F: Aananda Hechchaagi Kanneeru Tumbide
M: O… Ninnodala Usiraagi Ninnaase Kadalaagi
Chendutiya Nageyaagi Olavemba Siriyaagi
Jenaagi Saviyaagi Santosha Ninagaagi
Naa Taruve
F: Neenello Naanalle (M: Ee Jeeva Ninnalle)
M&F: Neenello Naanalle Ee Jeeva Ninnalle