ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು

ಹೇಹೇಹೇ… ಹೇ… ಹೋಹೋಹೋ…ಹೋ…
ಹಾಹಾಹಾ… ಹಾ…

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು (2)
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು |2|

ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು (2)

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು (2)
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನಾ ಕೈಸೆರೆ |2|

ಕೂಡಿ ನಲಿವಾ ಆಸೆ ಮನದೀ ಕಾದಿರೆ
ಹಿತವು ಎಲ್ಲಿ ನಾವು ಬೇರೆ ಆದರೆ (2)

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು ಭಾವನಾ ಆಗದು

ಹಾಹಾ…ಹಾ… ಆ ಹಾ ಹಾ…
ಹ್ಮ್ ಹ್ಮ್ ಹ್ಮ್… ಹ್ಮ್ ಹ್ಮ್ ಹ್ಮ್…

Neerabittu Nelada Mele Doni Saagadu Lyrics in English

Hehehe… He… Hohoho…ho…
Haahaahaa… Haa…

Neerabittu Nelada Mele Doni Saagadu
Nelava Bittu Neera Mele Bandi Hogadu
Ninnaa Bittu Nannaa Nannaa Bittu Ninnaa
Jeevanaa Saagadu (2)
Neerabittu Nelada Mele Doni Saagadu

Soorya Barade Kamalavendu Araladu
Chandranirade Taareyendu Naliyadu |2|

Olavu Moodadiralu Manavu Araladu
Manavu Araladiralu Geluvu Kaanadu (2)

Neerabittu Nelada Mele Doni Saagadu
Nelava Bittu Neera Mele Bandi Hogadu
Ninnaa Bittu Nannaa Nannaa Bittu Ninnaa
Jeevanaa Saagadu (2)
Neerabittu Nelada Mele Doni Saagadu

Lokadalli Gandu Hennigaasare
Aadarilli Naanu Ninnaa Kaisere |2|

Koodi Nalivaa Aase Manadee Kaadire
Hitavu Elli Naavu Bere Aadare (2)

Neerabittu Nelada Mele Doni Saagadu
Nelava Bittu Neera Mele Bandi Hogadu
Ninnaa Bittu Nannaa Nannaa Bittu Ninnaa
Jeevanaa Saagadu Bhaavanaa Aagadu

Haahaa…haa… Aa Haa Haa…
Hm Hm Hm… Hm Hm Hm…

Movie:
Lyricist:
Year:
Available for Amazon Prime