F: ನೀರಿನಲ್ಲಿ ಅಲೆಯ ಉಂಗುರ
ಭೂಮಿಮೆಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ (2)
ಕೆನ್ನೆ ಮೇಲೆ ಪ್ರೇಮದುಂಗುರ
M: ನೀರಿನಲ್ಲಿ ಅಲೆಯ ಉಂಗುರ
ಭೂಮಿಮೆಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ (2)
ಕೆನ್ನೆ ಮೇಲೆ ಪ್ರೇಮದುಂಗುರ
M&F: ಕೆನ್ನೆ ಮೇಲೆ ಪ್ರೇಮದುಂಗುರ
M: ಅಂಬಿಗೆಯು ಕಾಲಿನುಂಗುರ
ಅದರಿ ದನಿ ಎಷ್ಟು ಸುಂದರ
F: ತರುವು ಲತೆಯು ಸೇರಿದ ಕಥೆಯು (2)
ತನುವ ಬಳಿಸಿ ತೋಳಿನುಂಗುರ
M: ನೀರಿನಲ್ಲಿ ಅಲೆಯ ಉಂಗುರ
F: ನೀರಿನಲ್ಲಿ ಅಲೆಯ ಉಂಗುರ
F: ಮಣ್ಣಿನಲ್ಲಿ ಕಂಡ ಉಂಗುರ
M: ಹೆಣ್ಣು ನಾಚಿ ಗೀರಿದುಂಗುರ
F: ಬೆರಳಿನಿಂದ ತೀಡಿದುಂಗುರ (2)
M: ಕಣ್ಣ ಸೆಳೆವ ಕುರುಳು ಗುಂಗುರ
F: ನೀರಿನಲ್ಲಿ ಅಲೆಯ ಉಂಗುರ
M: ನೀರಿನಲ್ಲಿ ಅಲೆಯ ಉಂಗುರ
F: ಆಗೆ ನಿನ್ನ ಕೈಯ ಸಂಚರ
ಎನ್ನ ಹೃದಯ ಒಂದು ಡಂಗುರ
M: ನಾನು ನುಡಿಯೆ ಕಿವಿಯಲಿಂಚರ (2)
ಹಣೆಯ ಮೇಲೆ ಬೆವರಿನುಂಗುರ
M&F: ನೀರಿನಲ್ಲಿ ಅಲೆಯ ಉಂಗುರ (2)
Samsung Galaxy M06 5G (Sage Green, 4GB RAM, 64GB S...
36% OffAmbrane Unbreakable 60W Fast Charging 1.5M Braided...
55% OffSOFTSPUN Microfiber Cloth - 4 pcs - 40x40 cms - 34...
50% OffHSR Car Accessories in 10 PCs Car Wiper Detergent ...
₹79.00 (as of May 18, 2025 20:36 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)realme NARZO N65 5G (Deep Green 6GB RAM, 128GB Sto...
26% OffInvolve Your Senses One Musk Organic Car Perfume, ...
18% OffNeerinalli Aleya Ungura Lyrics in English
F: Neerinalli Aleya Ungura
Bhoomimele Hoovinungura
Mana Seleda Nalla Kottanalla (2)
Kenne Mele Premadungura
M: Neerinalli Aleya Ungura
Bhoomimele Hoovinungura
Mana Seleda Nalla Kottanalla (2)
Kenne Mele Premadungura
M&F: Kenne Mele Premadungura
M: Ambigeyu Kaalinungura
Adari Dani Eshtu Sundara
F: Taruvu Lateyu Serida Katheyu (2)
Tanuva Balisi Tolinungura
M: Neerinalli Aleya Ungura
F: Neerinalli Aleya Ungura
F: Manninalli Kanda Ungura
M: Hennu Naachi Geeridungura
F: Beralininda Teedidungura (2)
M: Kanna Seleva Kurulu Gungura
F: Neerinalli Aleya Ungura
M: Neerinalli Aleya Ungura
F: Aage Ninna Kaiya Sanchara
Enna Hridaya Ondu Dangura
M: Naanu Nudiye Kiviyalinchara (2)
Haneya Mele Bevarinungura
M&F: Neerinalli Aleya Ungura (2)