M: ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನಾ ಅನುಕ್ಷಣ
ನಮಗೆ ಸಂತೋಷವೇ…
F: ನಿನ್ನ ನಗುವೂ ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನಾ ಅನುಕ್ಷಣ
ನಮಗೆ ಸಂತೋಷವೇ…
M: ನಿನ್ನ ನಗುವು ಹೂವಂತೆ
(ನಗು)
ನಿನ್ನ ನುಡಿಯು ಹಾಡಂತೆ ಹಾಂ…
M: ಹರುಷಾ ಹರುಷಾ ಎಲ್ಲೆಲ್ಲೂ
ಜೊತೆಗೆ ನೀನಿರೆ…
F: ಆ… ಆ ಆ ಆ
ಆ… ಆ ಆ ಆ ಆ..
ಸರಸಾ ಸರಸಾ ಬಾಳೆಲ್ಲಾ
ಸನಿಹಾ… ನೀನಿರೆ…
M: ನಿನ್ನ ಮಾತಿಗೆ ನಿನ್ನ ಪ್ರೇಮಕೆ
ನಾಸೋತು ಹೋದೆನೂ…
F: ನಿನ್ನ ಸ್ನೇಹಕೆ ನಿನ್ನ ಪ್ರೀತಿಗೆ
ಮೂಕಾಗಿ ಹೋದೆನೂ
ನನ್ನನ್ನೇ ಮರೆತೇನು…
M: ನಿನ್ನ ನಗುವೂ ಹೂವಂತೆ (ನಗು)
F: ನಿನ್ನ ನುಡಿಯು ಹಾಡಂತೆ (ನಗು)
ಬದುಕಿನಾ ಅನುಕ್ಷಣ
M&F: ನಮಗೆ ಸಂತೋಷವೇ…
F: ನಿನ್ನ ನಗುವೂ (ಆ ಹಾಂ ಹಾಂ)
ಹೂವಂತೆ (ನಗು)
ನಿನ್ನ ನುಡಿಯು ಹಾಡಂತೆ
F: ಹಾ… ಹಾ ಆ ಆ
M: ಹೋ… ಹೊ ಹೊ ಹೊ…
M&F: ಲಲಲ್ಲ ಲಾಲಾ ಲಲಲ್ಲಾ
F: ಚೆಲುವಾ ನಿನ್ನ ನುಡಿಕೇಳಿ
ಗಿನಿಯು ನಾಚಿತು…
M: ಆಹಾ … ಹಾ ಆ ಆ…(ನಗು)
ಓಹೋ…ತರರರ ರಾರ…
M: ಚೆಲುವೇ ನಿನ್ನಾ ನಡೆ ನೋಡಿ
ನವಿಲು ಕುಣಿಯಿತು ( ಹುಹೂ ಹ ಹಾ..)
F: ನಗು ನಗುತಾ ನೀ ಬರಲು(ನಗು)
ಹೊಸ ಆಸೆ ಚಿಮ್ಮಿತು…
M: ನಿನ್ನ ಕಣ್ಣಾ ಮಿಂಚು ನೋಡಲು
ಮನವೇಕೊ ಬೆಚ್ಚಿತು…
ಜಗವನ್ನೇ ಮರೆಸಿತು ಹಾಂ ಆ ಆ…
M: ನಿನ್ನ ನಗುವೂ (ಹಾಂ)
ಹೂವಂತೆ
F: ನಿನ್ನ ನುಡಿಯು (ನಗು)
ಹಾಡಂತೆ
ಬದುಕಿನಾ ಅನುಕ್ಷಣ
M&F: ನಮಗೆ ಸಂತೋಷವೇ…
ನಿನ್ನ ನಗುವು ಹೂವಂತೆ (ನಗು)
ನಿನ್ನ ನುಡಿಯು ಹಾಡಂತೆ (ನಗು)
ನಿನ್ನ ನುಡಿಯು ಹಾಡಂತೆ
CamPure Camphor Insta Cone (Original) Pack of 3-10...
22% OffiQOO Z9s 5G (Titanium Matte, 8GB RAM, 128GB Storag...
23% OffAutofy Universal Bike Cover UV Protection & Dustpr...
₹248.00 (as of November 23, 2024 19:25 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)Pidilite WD-40, Multipurpose Spray, Rust Remover, ...
25% OffINVOLVE Elements Aqua Spray Air Perfume | Fine Fra...
17% OffOneplus Original Fast 80W USB Type C Data Sync Fas...
81% OffNinna Naguvu Hoovanthe Lyrics in English
M: Ninna Naguvu Hoovante
Ninna Nudiyu Haadante
Badukinaa Anukshana
Namage Santoshave…
F: Ninna Naguvoo Hoovante
Ninna Nudiyu Haadante
Badukinaa Anukshana
Namage Santoshave…
M: Ninna Naguvu Hoovante
(laugh)
Ninna Nudiyu Haadante Haam…
M: Harushaa Harushaa Ellelloo
Jotege Neenire…
F: Aa…. Aa Aa Aa
Aa…. Aa Aa Aa Aa..
Sarasaa Sarasaa Baalellaa
Sanihaa… Neenire…
M: Ninna Maatige Ninna Premake
naasotu Hodenoo…
F: Ninna Snehake Ninna Preetige
mookaagi Hodenoo
nannanne Maretenu…
M: Ninna Naguvoo Hoovante (laugh)
F: Ninna Nudiyu Haadante (laugh)
Badukinaa Anukshana
m&F: Namage Santoshave…
F: Ninna Naguvoo (Aa Haam Haam)
Hoovante (nagu)
Ninna Nudiyu Haadante
F: Haa… Haa Aa Aa
M: Ho… Ho Ho Ho…
M&F: Lalalla Laalaa Lalallaa
F: Cheluvaa Ninna Nudikeli
giniyu Naachitu…
M: Aahaa … Haa Aa Aa…(laugh)
Oho …tararara Raara…
M: Cheluve Ninnaa Nade Nodi
Navilu Kuniyitu (Huhoo Ha Haa…)
F: Nagu Nagutaa Nee Baralu(laugh)
Hosa Aase Chimmitu…
M: Ninna Kannaa Minchu Nodalu
Manaveko Bechchitu…
Jagavanne Maresitu Haam Aa Aa…
M: Ninna Naguvoo (haam)
Hoovante
F: Ninna Nudiyu (laugh)
Haadante
Badukinaa Anukshana
M&F: Namage Santoshave…
Ninna Naguvu Hoovante (laugh)
Ninna Nudiyu Haadante (laugh)
Ninna Nudiyu Haadante