ನಿನ್ನ ನನ್ನ ಮನವು ಸೇರಿತು… ನನ್ನ ನಿನ್ನ ಹೃದಯಾ ಹಾಡಿತು…
ನಿನ್ನ ನನ್ನ ಮನವು ಸೇರಿತು ನನ್ನ ನಿನ್ನ ಹೃದಯಾ ಹಾಡಿತು
ರಾಗವು ಒಂದೇ ಭಾವವು ಒಂದೇ ಜೀವ ಒಂದಾಯಿತು ಬಾಳು ಹಗುರಾಯಿತು
ನಿನ್ನ ನನ್ನ ಮನವು ಸೇರಿತು ನನ್ನ ನಿನ್ನ ಹೃದಯಾ ಹಾಡಿತು
ಏಕಾಂಗಿಯಾಗಿರಲು ಕೈ ಹಿಡಿದೇ ಜೊತೆಯಾದೆ
ತಾಯಂತೆ ಬಳಿ ಬಂದೆ ಆದರಿಸಿ ಪ್ರೀತಿಸಿದೆ
ಬಾಳಲಿ ಸುಖ ನೀಡಿದೆ ನನ್ನೀ ಬದುಕಿಗೆ ಶ್ರುತಿಯಾದೆ
ನನ್ನೀ ಮನೆಯಾ ಬೆಳಕಾದೆ
ನಿನ್ನ ನನ್ನ ಮನವು ಸೇರಿತು ನನ್ನ ನಿನ್ನ ಹೃದಯಾ ಹಾಡಿತು
ಎಂದೂ ಜೊತೆಯಲಿ ಬರುವೆ ನಿನ್ನ ನೆರಳಿನ ಹಾಗೆ ಇರುವೆ
ಕೊರಗದಿರು ಮರುಗದಿರು ಹಾಯಾಗಿ ನೀನಿರು
ಎಂದೂ ಜೊತೆಯಲಿ ಬರುವೆ ನಿನ್ನ ಉಸಿರಲಿ ಉಸಿರಾಗಿರುವೆ
ನೋವುಗಳು ನನಗಿರಲಿ ಆನಂದ ನಿನದಾಗಲಿ
ನಗುವಿನ ಹೂಗಳ ಮೇಲೆ ನಡೆಯುವ ಬಾಗ್ಯ ನಿನಗಿರಲಿ
ನೋಡುವ ಬಾಗ್ಯ ನನಗಿರಲಿ
ನಿನ್ನ ನನ್ನ ಮನವು ಸೇರಿತು ನನ್ನ ನಿನ್ನ ಹೃದಯಾ ಹಾಡಿತು
ರಾಗವು ಒಂದೇ ಭಾವವು ಒಂದೇ ಜೀವ ಒಂದಾಯಿತು ಬಾಳು ಹಗುರಾಯಿತು
ನಿನ್ನ ನನ್ನ ಮನವು ಸೇರಿತು… ನನ್ನ ನಿನ್ನ ಹೃದಯಾ ಹಾಡಿತು…
KINGSWAY® Altroz Car Sun Shade Z-Black Non Magneti...
66% OffSamsung Original 25W Type-C Travel Adaptor Without...
42% OffPOCO C61 Mystical Green 4GB RAM 64GB ROM
35% OffBoldfit Full Face Helmet Mask for Bikers in Riding...
₹249.00 (as of April 3, 2025 16:50 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)iQOO Z9 Lite 5G (Mocha Brown, 6GB RAM, 128GB Stora...
25% OffAmbrane Mobile Holding Tabletop Stand, 0-135 Perfe...
64% OffNinna Nanna Manavu Seritu Lyrics in English
Ninna Nanna Manavu Seritu… Nanna Ninna Hridayaa Haaditu…
Ninna Nanna Manavu Seritu Nanna Ninna Hridayaa Haaditu
Raagavu Onde Bhaavavu Onde Jeeva Ondaayitu Baalu Haguraayitu
Ninna Nanna Manavu Seritu Nanna Ninna Hridayaa Haaditu
Ekaangiyaagiralu Kai Hidide Joteyaade
Taayante Bali Bande Aadarisi Preetiside
Baalali Sukha Needide Nannee Badukige Shrutiyaade
Nannee Maneyaa Belakaade
Ninna Nanna Manavu Seritu Nanna Ninna Hridayaa Haaditu
Endoo Joteyali Baruve Ninna Neralina Haage Iruve
Koragadiru Marugadiru Haayaagi Neeniru
Endoo Joteyali Baruve Ninna Usirali Usiraagiruve
Novugalu Nanagirali Aananda Ninadaagali
Naguvina Hoogala Mele Nadeyuva Baagya Ninagirali
Noduva Baagya Nanagirali
Ninna Nanna Manavu Seritu Nanna Ninna Hridayaa Haaditu
Raagavu Onde Bhaavavu Onde Jeeva Ondaayitu Baalu Haguraayitu
Ninna Nanna Manavu Seritu… Nanna Ninna Hridayaa Haaditu…