ಆ…ಅ…ಅ…
ನಿನ್ನ ನೀನು ಮರೆತರೇನು ಸುಖವಿದೇ
ತನ್ನತನವ ತೊರೆದರೇನು ಸೊಗಸಿದೇ |2|
ನಿನ್ನ ನೀನು ಮರೆತರೇನು ಸುಖವಿದೇ
ಹಾಡುವುದನು ಕೋಗಿಲೆಯು…
ಹಾಡುವುದನು ಕೋಗಿಲೆಯು ಮರೆಯುವುದೇ
ಹಾರುವುದನು ಬಾನಾಡಿ ತೊರೆಯುವುದೇ
ಮೀನು ಈಜದಿರುವುದೇ ದುಂಬಿ ಹೂವ ಮರೆವುದೇ (2)
ಮುಗಿಲ ಕಂಡ ನವಿಲು ನಲಿಯದೇ
ಅ… ಅ… ಅ…
ನಿನ್ನ ನೀನು ಮರೆತರೇನು ಸುಖವಿದೇ
ಗಾಳಿ ತನ್ನ ಚಲನೆಯನ್ನು ಮರೆಯುವುದೇ
ಬೆಳ್ಳಿಮೋಡ ತೇಲದೇ ನಿಲ್ಲುವುದೇ
ತಾರೆ ಮಿನುಗದಿರುವುದೇ ಮಿಂಚು ಹೊಳೆಯದಿರುವುದೇ (2)
ನದಿಯು ಕಡಲ ಸ್ನೇಹ ಮರೆವುದೇ
ಸಗಮಪ ಗಮಪನಿ
ಪರಿಸ ಪದನಿ ಸಾರಿ ಸಾರಿ ಗಮ ಪದನಿ
ಗಾರಿ ಸಾರಿ ಗಾಮ ಗಾಮಪ (2)
ನಿನ್ನ ನೀನು ಮರೆತರೇನು ಸುಖವಿದೇ
ತನ್ನತನವ ತೊರೆದರೇನು ಸೊಗಸಿದೇ
ನಿನ್ನ ನೀನು ಮರೆತರೇನು ಸುಖವಿದೇ
Samsung Original 25W Type-C Travel Adaptor Without...
41% OffSamsung Galaxy M05 (Mint Green, 4GB RAM, 64 GB Sto...
35% OffSOFTSPUN Microfiber Cloth - 4 pcs - 40x40 cms - 34...
53% OffPortronics iKonnect C Pro Type C to 3.5 mm Audio J...
58% OffiQOO Z9x 5G (Storm Grey, 6GB RAM, 128GB Storage) |...
36% OffAmbrane Unbreakable 60W Fast Charging 1.5M Braided...
55% OffNinna Neenu Maretarenu Sukhavide Lyrics in English
Aa…a…a…
Ninna Neenu Maretarenu Sukhavide
Tannatanava Toredarenu Sogaside |2|
Ninna Neenu Maretarenu Sukhavide
Haaduvudanu Kogileyu…
Haaduvudanu Kogileyu Mareyuvude
Haaruvudanu Baanaadi Toreyuvude
Meenu Eejadiruvude Dumbi Hoova Marevude (2)
Mugila Kanda Navilu Naliyade
A… A… A…
Ninna Neenu Maretarenu Sukhavide
Gaali Tanna Chalaneyannu Mareyuvude
Bellimoda Telade Nilluvude
Taare Minugadiruvude Minchu Holeyadiruvude (2)
Nadiyu Kadala Sneha Marevude
Sagamapa Gamapani
Parisa Padani Saari Saari Gama Padani
Gaari Saari Gaama Gaamapa (2)
Ninna Neenu Maretarenu Sukhavide
Tannatanava Toredarenu Sogaside
Ninna Neenu Maretarenu Sukhavide