ನಿನ್ನಾ ಸ್ನೇಹಕೆ ನಾ ಸೋತು ಹೋದೆನು

M: ಆಹಾ… ಹೇ ಹೇ…
ಆ… (F: ಆ ಹಾ ಹಾ)
M: ನಿನ್ನಾ ಸ್ನೇಹಕೆ ನಾ ಸೋತು ಹೋದೆನು
ಎಲ್ಲಾ ದೇವರ ನಾ ಬೇಡಿ ಕೊಂಡೆನು
ದೇವರ ವರವೋ ಪುಣ್ಯದ ಫಲವೊ ಕಾಣೆನು
ನಿನ್ನ ನಾ ಪಡೆದೆನು

F: ಓ… ನಿಮ್ಮಾ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿ ಕೊಂಡೆನು
ದೇವರ ವರವೋ ಪುಣ್ಯದ ಫಲವೊ ಕಾಣೆನು
ನಿಮ್ಮ ನಾ ಪಡೆದೆನು

M: ಓ… ನಿಮ್ಮಾ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿ ಕೊಂಡೆನು

F: ಆ… ಆ… ಆ…
M: ಲಾಲ ಲ್ಲಲಾ… ಲಾಲ ಲ್ಲಲಾ
F: ಆ ಹಾ ಆ ಆ
M: ಆಹಾ ಹಾಹಾ… ಆಹಾ ಹಾಹಾ
F: ಲಾಲಲಲಲ್ಲ (M: ಲಾಲಲಲಲ್ಲ) (2)
F: ಆ ಹ ಹಾ ಆ… (M: ಆ ಹ ಹಾ ಆ)

M: ನಿನ್ನ ನಾನು ಕಂಡಾಗ ಮಲ್ಲಿಗೆಯಂತೆ ನಕ್ಕಾಗ
ನನ್ನ ಮನದಲಿ ಆಸೆ ಮೂಡಿತು
F: ಅಂದು ನೀವು ಬಂದಾಗ ಮಲ್ಲಿಗೆ ಹೂವು ತಂದಾಗ
ನನ್ನ ಹೃದಯದ ವೀಣೆ ಹಾಡಿತು
M: ಪ್ರೇಮದ ದೇವತೆಯಾದೆ
ನನ್ನಲ್ಲಿ ಒಂದಾಗಿ ಇಂದು ಸೇರಿದೆ
F: ಪ್ರೇಮದ ಮೂರುತಿಯಾದೆ
ನನ್ನಲ್ಲಿ ಆನಂದ ತಂದು ತುಂಬಿದೆ (2)

M: ನಿನ್ನಾ ಸ್ನೇಹಕೆ ನಾ ಸೋತು ಹೋದೆನು
F: ಎಲ್ಲಾ ದೇವರ ನಾ ಬೇಡಿ ಕೊಂಡೆನು

F: ನನ್ನೀ ಬಾಳಿನ ದೀಪ ನಿಮ್ಮದೆ ಈ ಪ್ರತಿ ರೂಪ
M: ಆ… ನಿನ್ನೀ ಕಂದನ ರೂಪ ಬೆಳಗುವ ನಂದಾ ದೀಪ
F: ಮೈ ಮರೆಸಿ ನಮ್ಮ ಮನ ತಣಿಸಿ
ಹರುಷದ ಹೊನಲನು ಹರಿಸಿ
M&F: ಇಂದು ಈ ಮುದ್ದು ಕಂದ ತಂದ ನಮಗಾನಂದ

F: ಓ… ನಿಮ್ಮ ಸ್ನೇಹಕೆ ನಾ ಸೋತು ಹೋದೆನು
M: ಎಲ್ಲಾ ದೇವರ ನಾ ಬೇಡಿ ಕೊಂಡೆನು

Girl: ಅಮ್ಮ… (Laugh)
F: ಹಾಂ… (Laugh)
Boy: ಅಪ್ಪಾ… (Laugh)
M: ಹಾಹ ಹೋ… (Laugh)

M: ಅಮ್ಮ ಎಂದು ಅಂದಾಗ ಅಮ್ಮನ ಮೊಗವ ಕಂಡಾಗ
ಏನೊ ಹರುಷವು ನನ್ನ ಮನದಲಿ
F: ಅಪ್ಪ ಎಂದು ಅಂದಾಗ ಪ್ರೀತಿ ಮಾತು ನುಡಿದಾಗ
ಹಾಡಿ ಕುಣಿಯುವ ಆಸೆ ನನ್ನಲಿ
ಎಂತಹ ಭಾಗ್ಯವ ಕಂಡೆ
ಜೇನಂತ ಮಾತಿಂದ ಹೃದಯ ತುಂಬಿದೆ
M: ಎಂತಹ ಭಾಗ್ಯವ ತಂದೆ
ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ
ಹೆಣ್ಣಾಗಿ ಕಣ್ಣಾಗಿ ಮನವ ತುಂಬಿದೆ

M: ನಿನ್ನ ಸ್ನೇಹಕೆ ನಾ ಸೋತು ಹೋದೆನು
F: ಎಲ್ಲಾ ದೇವರ ನಾ ಬೇಡಿ ಕೊಂಡೆನು
M&F: ದೇವರ ವರವೊ ಪುಣ್ಯದ ಫಲವೊ ಕಾಣೆನು
M: ನಿನ್ನ ನಾ ಪಡೆದೆನು

F: ಓ ಲಾಲ ಲಾಲಲ
M: ಹಾ ಲಾಲಲಲಲ |2|

Ninnaa Snehake Naa Sotu Hodenu Lyrics in English

M: Aahaa… He He…
Aa… (F: Aa Haa Haa)
M: Ninnaa Snehake Naa Sotu Hodenu
Ellaa Devara Naa Bedi Kondenu
Devara Varavo Punyada Phalavo Kaanenu
Ninna Naa Padedenu

F: O… Nimmaa Snehake Naa Sotu Hodenu
Ella Devara Naa Bedi Kondenu
Devara Varavo Punyada Phalavo Kaanenu
Nimma Naa Padedenu

M: O… Nimmaa Snehake Naa Sotu Hodenu
Ella Devara Naa Bedi Kondenu

F: Aa… Aa… Aa…
M: Laala Llalaa… Laala Llalaa
F: Aa Haa Aa Aa
M: Aahaa Haahaa… Aahaa Haahaa
F: Laalalalalla (M: Laalalalalla) (2)
F: Aa Ha Haa Aa… (M: Aa Ha Haa Aa)

M: Ninna Naanu Kandaaga Malligeyante Nakkaaga
Nanna Manadali Aase Mooditu
F: Andu Neevu Bandaaga Mallige Hoovu Tandaaga
Nanna Hridayada Veene Haaditu
M: Premada Devateyaade
Nannalli Ondaagi Indu Seride
F: Premada Moorutiyaade
Nannalli Aananda Tandu Tumbide (2)

M: Ninnaa Snehake Naa Sotu Hodenu
F: Ellaa Devara Naa Bedi Kondenu

F: Nannee Baalina Deepa Nimmade Ee Prati Roopa
M: Aa… Ninnee Kandana Roopa Belaguva Nandaa Deepa
F: Mai Maresi Namma Mana Tanisi
Harushada Honalanu Harisi
M&F: Indu Ee Muddu Kanda Tanda Namagaananda

F: O… Nimma Snehake Naa Sotu Hodenu
M: Ellaa Devara Naa Bedi Kondenu

Girl: Amma… (Laugh)
F: Haan… (Laugh)
Boy: Appaa… (Laugh)
M: Haaha Ho… (Laugh)

M: Amma Endu Andaaga Ammana Mogava Kandaaga
Eno Harushavu Nanna Manadali
F: Appa Endu Andaaga Preeti Maatu Nudidaaga
Haadi Kuniyuva Aase Nannali
Entaha Bhaagyava Kande
Jenanta Maatinda Hridaya Tumbide
M: Entaha Bhaagyava Tande
Hennaagi Kannaagi Maneya Tumbide
Hennaagi Kannaagi Manava Tumbide

M: Ninna Snehake Naa Sotu Hodenu
F: Ellaa Devara Naa Bedi Kondenu
M&F: Devara Varavo Punyada Phalavo Kaanenu
M: Ninna Naa Padedenu

F: O Laala Laalala
M: Haa Laalalalala |2|

Year:
Available for Amazon Prime