M: ಓಹೋಹೋ… ಹೋಹೋ… (2)
ಅಹಹಾ… ಹಾಹ…(2)
F: ಓಹೋಹೋ… ಹೋಹೋ… (2)
ಅಹಹಾ… ಹಾಹ…(2)
M: ಓ ಮೇಘವೇ ಮೇಘವೇ ಹೋಗಿಬಾ
ಈ ಓಲೆಯ ಅವಳಿಗೆ ನೀಡಿಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ
F: ಓ ಮೇಘವೇ ಮೇಘವೇ ಹೋಗಿಬಾ
ಈ ಓಲೆಯ ಅವನಿಗೆ ನೀಡಿಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ
M: ಓ ಮೇಘವೇ ಮೇಘವೇ ಹೋಗಿಬಾ
ಈ ಓಲೆಯ ಅವಳಿಗೆ ನೀಡಿಬಾ
M: ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳತಿ ಓದುವೆಯ
F: ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳೆಯ ಓದುವೆಯ
M: ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ
F: ಇದು ಓದೋ ಓಲೆಯಲ್ಲ ಬರೆದುಕೋ
ನನ್ನ ಜೀವ ನಿನಗೆ ಎಂದುಕೋ
ನಿನ್ನ ಮನದ ಮನೆಗೆ ತಂದುಕೋ
M: ಈ ಕಂಗಳ ಮುಂಬಾಗಿಲ
ಬಾ ತೆರೆಯುವೆ ಬಂದು ನೀ ಸೇರಿಕೊ
ಓ ಮೇಘವೇ ಮೇಘವೇ ವಂದನೆ
ಸಂಧಾನದ ಪತ್ರಕೆ ವಂದನೆ
F: ಮುಗಿಲೇ ಬೆಳ್ಳ್ಮುಗಿಲೆ ತಂಪೆಲರೆ ತಳಿರೆ
ಹಗಲೆ ಹಗಲಿರುಳೆ ನಿನ್ನೆದುರು ನಾವೊಬ್ಬರೆ
M: ವನವೆ ಕಾನನವೆ ಹೂ ಬನವೆ ಹಸಿರೇ
ಗಿರಿಯೇ ನೀರ್ಝರಿಯೆ ನಮ್ಮೊಳಗೆ ನಿಮ್ಮುಸಿರೆ
F: ಈ ಒಲವಿನ ಕಣ್ಣಲಿ ಸರ್ವವೂ ಸುಂದರ
M: ಇಲ್ಲಿ ಬಾನು ಭೂಮಿಗಿಲ್ಲ ಅಂತರ
ನಾನು ನೀನು ಇಲ್ಲ ನಮ್ಮಲಿ
ಒಂದೇ ಜೀವ ಜೋಡಿ ಒಡಲಲಿ
F: ಈ ಕಂಗಳ ಮುಂಬಾಗಿಲ
ಬಾ ತೆರೆಯುವೆ ಬಂದು ನೀ ಸೇರಿಕೊ
ಓ ಮೇಘವೇ ಮೇಘವೇ ವಂದನೆ
ಸಂಧಾನದ ಪತ್ರಕೆ ವಂದನೆ
M: ಈ ಕಂಗಳ ಮುಂಬಾಗಿಲ
ಬಾ ತೆರೆಯುವೆ ಬಂದು ನೀ ಸೇರಿಕೊ
F: ಓ ಮೇಘವೇ ಮೇಘವೇ ವಂದನೆ
M: ಸಂಧಾನದ ಪತ್ರಕೆ ವಂದನೆ
Boldfit Arm Sleeves for Men & Women UV Protection ...
82% OffAutofy Universal Bike Cover UV Protection & Dustpr...
(as of April 3, 2025 07:45 GMT +05:30 - More infoProduct prices and availability are accurate as of the date/time indicated and are subject to change. Any price and availability information displayed on [relevant Amazon Site(s), as applicable] at the time of purchase will apply to the purchase of this product.)TEKCOOL Car Sunshade Windshield Cover, Umbrella Wi...
52% OffPidilite WD-40, Multipurpose Spray, Lubricant, Rus...
10% OffSamsung Galaxy M16 5G (Mint Green, 6GB RAM, 128 GB...
25% OffO Meghave Meghave Hogibaa Lyrics in English
M: Ohoho… Hoho… (2)
Ahahaa… Haaha…(2)
F: Ohoho… Hoho… (2)
Ahahaa… Haaha…(2)
M: O Meghave Meghave Hogibaa
Ee Oleya Avalige Needibaa
Naa Hogalu Maataadalu
Ee Naachike Anjike Mundide
F: O Meghave Meghave Hogibaa
Ee Oleya Avanige Needibaa
Naa Hogalu Maataadalu
Ee Naachike Anjike Mundide
M: O Meghave Meghave Hogibaa
Ee Oleya Avalige Needibaa
M: Mugila Baanagala Oleyali Hridaya
Iduve Neediruve O Gelati Oduveya
F: Mugila Baanagala Oleyali Hridaya
Iduve Neediruve O Geleya Oduveya
M: Ee Bellane Oleya Hege Naa Odali
F: Idu Odo Oleyalla Bareduko
Nanna Jeeva Ninage Enduko
Ninna Manada Manege Tanduko
M: Ee Kangala Mumbaagila
Baa Tereyuve Bandu Nee Seriko
O Meghave Meghave Vandane
Sandhaanada Patrake Vandane
F: Mugile Bellmugile Tampelare Talire
Hagale Hagalirule Ninneduru Naavobbare
M: Vanave Kaananave Hoo Banave Hasire
Giriye Neerjhariye Nammolage Nimmusire
F: Ee Olavina Kannali Sarvavoo Sundara
M: Illi Baanu Bhoomigilla Antara
Naanu Neenu Illa Nammali
Onde Jeeva Jodi Odalali
F: Ee Kangala Mumbaagila
Baa Tereyuve Bandu Nee Seriko
O Meghave Meghave Vandane
Sandhaanada Patrake Vandane
M: Ee Kangala Mumbaagila
Baa Tereyuve Bandu Nee Seriko
F: O Meghave Meghave Vandane
M: Sandhaanada Patrake Vandane