ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

M: ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
F: ಪ್ರೀತಿ ಹಂಚೋಣ
ಆನಂದ ಪಡೆಯೋಣ
ಬನ್ನಿ ಪ್ರೇಮ ರಹಸ್ಯ ಹೇಳೋಣ

M: ಜೀವನವೆಂದರೆ (F: ಪ್ರೀತಿಯೆನ್ನೋಣ)
M: ಲೋಕದ ಸೃಷ್ಟಿಗೆ (F: ಪ್ರೀತಿ ಕಾರಣ) |2|

M&F: ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

F: ಗಾಳಿ, ನೀರು, ಹೂವು, ಹಣ್ಣು, ಇರುವುದು ಏತಕ್ಕೆ?
M: ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?

M: ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೆ?
F: ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?

M: ಬರುವುದು ಹೇಗೆ? (F: ಇರುವುದು ಹೇಗೆ?)
ತಿಳಿದಿದೆ ನಮಗೆ (F: ಆದರೆ ಕೊನೆಗೆ)
ಹೋಗುವ ಘಳಿಗೆ (F: ತಿಳಿಯದು ನಮಗೆ)
ಒಗಟಿದು ಎಲ್ಲರಿಗೆ

F: ಜೀವನವೆಂದರೆ (M: ಪ್ರೀತಿಯೆನ್ನೋಣ)
ಲೋಕದ ಸೃಷ್ಠಿಗೆ (M: ಪ್ರೀತಿ ಕಾರಣ)

M&F: ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

(ಕೋರಸ್ ಸಂಗೀತ ಧ್ವನಿಗಳು)

M: ರಾಗ ತಾಳ, ಹಾವ ಭಾವ ಸೇರದೆ ಹೋದರೇ
F: ಗಾನ ನಾಟ್ಯವಿಲ್ಲ, ಪ್ರೇಮ ರಾಗವಿಲ್ಲ

F: ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
M: ಜೀವ ರಾಗವಿಲ್ಲ, ಶೂನ್ಯಲೋಕವೆಲ್ಲ
F: ಬದುಕಿನ ಜೊತೆಗೆ (M: ಪ್ರೆಮದ ಬೆಸುಗೆ)
ಇರುವುದು ಹೀಗೆ (M: ಒಲವಿನ ತೆರೆಗೆ)
ಪ್ರೀತಿಯ ಸವಿಗೆ (M: ತೋರುವ ನಮಗೆ)
ಪ್ರೇಮವು ವರತಾನೆ?

M: ಜೀವನವೆಂದರೆ (F: ಪ್ರೀತಿಯೆನ್ನೋಣ)
ಲೋಕದ ಸೃಷ್ಠಿಗೆ (F: ಪ್ರೀತಿ ಕಾರಣ)

M: ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
F: ಭೂಮಿಯಲ್ಲಿ ಹಾಡಿ ತಿಳಿಸೋಣ
M: ಪ್ರೀತಿ ಹಂಚೋಣ
F: ಆನಂದ ಪಡೆಯೋಣ
M&F: ಬನ್ನಿ ಪ್ರೇಮ ರಹಸ್ಯ ಹೇಳೋಣ

M: ಜೀವನವೆಂದರೆ (F: ಪ್ರೀತಿಯೆನ್ನೋಣ)
ಲೋಕದ ಸೃಷ್ಠಿಗೆ (F: ಪ್ರೀತಿ ಕಾರಣ)

M&F: ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ

Premalokadinda Tanda Premada Sandesha Lyrics in English

M: Premalokadinda Tanda Premada Sandesha
Bhoomiyalli Haadi Tilisona
F: Preeti Hanchona
Aananda Padeyona
Banni Prema Rahasya Helona

M: Jeevanavendare (F: Preetiyennona)
M: Lokada Srishtige (F: Preeti Kaarana) |2|

M&F: Premalokadinda Tanda Premada Sandesha

F: Gaali, Neeru, Hoovu, Hannu, Iruvudu Etakke?
M: Preeti Inda Taane? Premadinda Taane?

M: Soorya Chandra Raatri Hagalu Baruvudu Etakke?
F: Preeti Inda Taane? Premadinda Taane?

M: Baruvudu Hege? (F: Iruvudu Hege?)
Tilidide Namage (F: Aadare Konege)
Hoguva Ghalige (F: Tiliyadu Namage)
Ogatidu Ellarige

F: Jeevanavendare (M: Preetiyennona)
Lokada Srishthige (M: Preeti Kaarana)

M&F: Premalokadinda Tanda Premada Sandesha

(Chorus Music Voices)

M: Raaga Taala, Haava Bhaava Serade Hodare
F: Gaana Naatyavilla, Prema Raagavilla

F: Jeeva Jeeva Preetiyinda Koodade Hodare
M: Jeeva Raagavilla, Shoonyalokavella
F: Badukina Jotege (M: Premada Besuge)
Iruvudu Heege (M: Olavina Terege)
Preetiya Savige (M: Toruva Namage)
Premavu Varataane?

M: Jeevanavendare (F: Preetiyennona)
Lokada Srishthige (F: Preeti Kaarana)

M: Premalokadinda Tanda Premada Sandesha
F: Bhoomiyalli Haadi Tilisona
M: Preeti Hanchona
F: Aananda Padeyona
M&F: Banni Prema Rahasya Helona

M: Jeevanavendare (F: Preetiyennona)
Lokada Srishthige (F: Preeti Kaarana)

M&F: Jeevanavendare Preetiyennona
Lokada Srishthige Preeti Kaarana

Movie:
Composer:
Lyricist:
Year:
Available for Amazon Prime