M: ಸಂತೋಷ ಅಹಾ ಅಹಾ ಸಂಗೀತ ಓಹೋ ಓಹೋ
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ
ಏಳು ಸ್ವರಗಳ ಭಾವಗೀತೆಯ ಸಂಗೀತ…ಆ…
ಏಳು ಬಣ್ಣದ ಭೂಮಿ ರಮಣಿಗೆ ಸಂತೋಷ…ಆ…
ಏಳು ಸ್ವರಗಳ ಭಾವಗೀತೆಯ ಸಂಗೀತ
ಏಳು ಬಣ್ಣದ ಭೂಮಿ ರಮಣಿಗೆ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ (2)
ಹಾದಿಗೆಲ್ಲಾ ಹೂವು ಚೆಲ್ಲಿ
ಹಾದಿಗೆಲ್ಲಾ ಹೂವು ಚೆಲ್ಲಿ ಓಡಿ ಓಡಿ ಸಾಗುವಲ್ಲಿ
ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ
ಸಂತೋಷ ಅಹಾ ಅಹಾ ಸಂಗೀತ ಹೆಹೇ ಹೆಹೇ
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ
ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ…ಆ…
ಸುಯ್ ಸುಯ್ ಎನ್ನುತ ಬೀಸುವ ಗಾಳಿಗೆ ಸಂತೋಷ…ಆ…
ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ
ಸುಯ್ ಸುಯ್ ಎನ್ನುತ ಬೀಸುವ ಗಾಳಿಗೆ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ (2)
ಸನ್ನೆ ಮಾಡಿ ಕೈಯಾ ಬೀಸಿ
ಸನ್ನೆ ಮಾಡಿ ಕೈಯಾಬೀಸಿ ಗುಟ್ಟು ಹೇಳಿ ಬೆಟ್ಟ ಸಾಲು
ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ
F: ಸಂತೋಷ ಅಹಾ ಅಹಾ ಸಂಗೀತ ಓಹೋ ಓಹೋ
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ
ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ…ಆ…
ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ…ಆ…
ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ
ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ (2)
ಉಬ್ಬಿ ಹಬ್ಬಿ ಬಾಚಿ ತಬ್ಬಿ
ಉಬ್ಬಿ ಹಬ್ಬಿ ಬಾಚಿ ತಬ್ಬಿ ನಾಚಿ ನಿಂತ ಹೂವು ಬಳ್ಳಿ
ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ
Nokia All-New 105 Single Sim Keypad Phone with Bui...
25% OffAIRGANIC Aroma Swing Combo Offer: Oud Wonders, Lav...
85% OffApple iPhone 15 (128 GB) - Pink
14% OffINVOLVE Elements Aqua Spray Air Perfume - IELE01-3...
18% OffSanDisk Ultra 64GB microSDXC UHS-I, 140MB/s R, Mem...
36% OffSantosha Ahaa Ahaa Sangeeta Lyrics in English
M: Santosha Ahaa Ahaa Sangeeta Oho Oho
Rasamaya Santosha Sukhamaya Sangeeta
Hosa Hosa Bhaava Tumbi Nasu Nage Hommi Chimmi Mai Tumbide
Elu Svaragala Bhaavageeteya Sangeeta…aa…
Elu Bannada Bhoomi Ramanige Santosha…aa…
Elu Svaragala Bhaavageeteya Sangeeta
Elu Bannada Bhoomi Ramanige Santosha
Raaga Sangeeta Geluvina Yoga Santosha (2)
Haadigellaa Hoovu Chelli
Haadigellaa Hoovu Chelli Odi Odi Saaguvalli
Haadi Haadi Moodi Bantu Eno Modi
Santosha Ahaa Ahaa Sangeeta Hehe Hehe
Rasamaya Santosha Sukhamaya Sangeeta
Hosa Hosa Bhaavatumbi Nasu Nage Hommi Chimmi Mai Tumbide
Julu Julu Hariyuva Neerina Alegala Sangeeta…aa…
Suy Suy Ennuta Beesuva Gaalige Santosha…aa…
Julu Julu Hariyuva Neerina Alegala Sangeeta
Suy Suy Ennuta Beesuva Gaalige Santosha
Svarga Sangeeta Nisarga Santosha (2)
Sanne Maadi Kaiyaa Beesi
Sanne Maadi Kaiyaabeesi Guttu Heli Betta Saalu
Haadi Haadi Moodi Bantu Eno Modi
F: Santosha Ahaa Ahaa Sangeeta Oho Oho
Rasamaya Santosha Sukhamaya Sangeeta
Hosa Hosa Bhaava Tumbi Nasu Nage Hommi Chimmi Mai Tumbide
Kaddu Haaduva Kogile Koralina Sangeeta…aa…
Muddu Jinkege Jigidu Negeyuva Santosha…aa…
Kaddu Haaduva Kogile Koralina Sangeeta
Muddu Jinkege Jigidu Negeyuva Santosha
Naada Sangeeta Unmaada Santosha (2)
Ubbi Habbi Baachi Tabbi
Ubbi Habbi Baachi Tabbi Naachi Ninta Hoovu Balli
Haadi Haadi Moodi Bantu Eno Modi