M: ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬಾ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ
M: ತನುವು ಮನವು ಇಂದು ನಿಂದಾಗಿದೆ
M&F: ಆ… ಹಾ… ಆ… ಹಾ… ಆ… ಹಾ… ಆ…ಆ…
F: ಆ… ಅನುದಿನವು ಅನುಕ್ಷಣವು ಜೊತೆಯಿರಲು ನೀನು
ನಲ್ಲ ಸರಸದಲಿ ಸುಖಪಡುವೆ ನಾ ಕಾಲವೆಲ್ಲ
ನಾ ಪ್ರೇಮದ ಕಾಣಿಕೆ ನೀಡುವೆ
F: ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬಾ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ
M: ತನುವು ಮನವು ಇಂದು ನಿಂದಾಗಿದೆ
M: ಈ… ಯುಗವುರುಳಿ ಯುಗ ಬರಲಿ ಪ್ರತಿ ಜನುಮದಲ್ಲೂ
ನಲ್ಲೇ ಬೆರೆತಿರುವ ಜೀವಗಳು ಎಂದೆಂದೂ ಒಂದು
F: ಈ ಮಾತಿನ ಮೋಡಿಗೆ ಸೋತೆನು
F: ತನುವು (M: ಹಾ) ಮನವು (M: ಹೇ) ಇಂದು ನಿಂದಾಗಿದೆ
M: ಆ… ಮೋಡಗಳು ಮಿಂಚುಗಳ ಮಾಲೆಯನು ಹಾಕಿ ಇಂದು
F: ಮಳೆಹನಿಯ ಸುರಿಸುತಲಿ ಹರಸುತಿವೆ ನೋಡು
M&F: ನಾ ಮರೆಯದ ರಾತ್ರಿ ಈ ವೇಳೆಯು
M&F: ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬಾ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ
M: ಇದೇನೋ
F: ಇದೇನೋ |2|
Involve Your Senses One Musk Organic Car Perfume, ...
18% OffSanDisk Ultra 128GB microSDXC UHS-I, 140MB/s R, Me...
2% OffFrido Ultimate Car Wedge Seat Cushion | Memory Foa...
55% OffApple 20W USB-C Power Adapter (for iPhone, iPad & ...
15% OffOnePlus Nord CE4 Lite 5G (Super Silver, 8GB RAM, 1...
14% OffiQOO Z9x 5G (Tornado Green, 6GB RAM, 128GB Storage...
28% OffTanuvu Manavu Indu Nindaagide Lyrics in English
M: Tanuvu Manavu Indu Nindaagide
Aaseyu Edeya Tumbaa Tumbi
Eno Ullaasa Eno Santosha Ideno
M: Tanuvu Manavu Indu Nindaagide
M&F: Aa… Haa… Aa… Haa… Aa… Haa… Aa…aa…
F: Aa… Anudinavu Anukshanavu Joteyiralu Neenu
Nalla Sarasadali Sukhapaduve Naa Kaalavella
Naa Premada Kaanike Needuve
F: Tanuvu Manavu Indu Nindaagide
Aaseyu Edeya Tumbaa Tumbi
Eno Ullaasa Eno Santosha Ideno
M: Tanuvu Manavu Indu Nindaagide
M: Ee… Yugavuruli Yuga Barali Prati Janumadalloo
Nalle Beretiruva Jeevagalu Endendoo Ondu
F: Ee Maatina Modige Sotenu
F: Tanuvu (M: Haa) Manavu (M: He) Indu Nindaagide
M: Aa… Modagalu Minchugala Maaleyanu Haaki Indu
F: Malehaniya Surisutali Harasutive Nodu
M&F: Naa Mareyada Raatri Ee Veleyu
M&F: Tanuvu Manavu Indu Nindaagide
Aaseyu Edeya Tumbaa Tumbi
Eno Ullaasa Eno Santosha Ideno
M: Ideno
F: Ideno |2|